ಪುರಾಣ ಕಾಲದಿಂದ ಕೂಡ ನಾವು ಶಕ್ತಿಗೆ ದೇವಿಯನ್ನೇ ಹೋಲಿಸುತ್ತೇವೆ. ಆದಿಶಕ್ತಿ ಪಾರ್ವತಿ ಈ ಜಗತ್ತಿನ ಸೃಷ್ಟಿಗೆ ಕಾರಣ ಎಂದು ನಂಬಿದ್ದೇವೆ ಹಾಗೆಯೇ ಬದುಕು ನಡೆಯಬೇಕು ಎಂದರು ವಿದ್ಯೆಗೆ ಸರಸ್ವತಿ, ಹಣಕ್ಕೆ ಲಕ್ಷ್ಮಿ, ಧೈರ್ಯಕ್ಕೆ ದುರ್ಗೆ ಹೇಗೆ ಈ ದೇವಿಯರ ಆಶೀರ್ವಾದ ಇರಲೇಬೇಕು. ಹಾಗಾಗಿ ಕರ್ನಾಟಕದ ಪ್ರತಿ ಮನೆಗಳಲ್ಲೂ ಕೂಡ ಮನೆಯ ಹೆಣ್ಣು ದೇವತೆಯನ್ನು ಬಹಳ ಭಕ್ತಿ ಭಾವದಿಂದ ಪೂಜಿಸುತ್ತಾರೆ ಹೀಗಾಗಿ ಊರಿನಲ್ಲೂ ಈ ರೀತಿ ಒಂದಾದರೂ ಶಕ್ತಿ ದೇವತೆ ದೇವಸ್ಥಾನ ಇರುತ್ತದೆ. ಇನ್ನು ಕೆಲವು ದೇವಸ್ಥಾನಗಳಲ್ಲೂ ಬಹಳ … Continue reading ಈ ದೇವಸ್ಥಾನಕ್ಕೆ ಬಂದರೆ ಸಾಕು ದುಡ್ಡು, ಕಾರು, ಮನೆ ಎಲ್ಲವೂ ಬರುತ್ತದೆ. ಭಕ್ತರ ಕೋರಿಕೆಯನ್ನು 100% ಈಡೇರಿಸಿಕೊಡುತ್ತಾರೆ ಈ ದೇವಿ.!
Copy and paste this URL into your WordPress site to embed
Copy and paste this code into your site to embed