ಶುದ್ಧ ಗಾಳಿ ನೀಡಲು ಸಾಧ್ಯವಾಗದಿದ್ರೆ, ಏರ್ ಪ್ಯೂರಿಫೈಯರ್’ಗಳ ಮೇಲಿನ GST ರದ್ದುಗೊಳಿಸಿ : ಕೇಂದ್ರ ಸರ್ಕಾರಕ್ಕೆ ಹೈಕೋರ್ಟ್ ಸೂಚನೆ

ನವದೆಹಲಿ : ರಾಷ್ಟ್ರ ರಾಜಧಾನಿಯಲ್ಲಿನ ವಾಯು ಮಾಲಿನ್ಯ ಬಿಕ್ಕಟ್ಟಿನ ಬಗ್ಗೆ ಬುಧವಾರ ದೆಹಲಿ ಹೈಕೋರ್ಟ್ ಕೇಂದ್ರ ಸರ್ಕಾರವನ್ನ ತರಾಟೆಗೆ ತೆಗೆದುಕೊಂಡಿದ್ದು, ನಗರವು ‘ತುಂಬಾ ಕಳಪೆ’ ದಿಂದ ‘ತೀವ್ರ’ ಗಾಳಿಯ ಗುಣಮಟ್ಟವನ್ನ ದಾಖಲಿಸುತ್ತಿರುವುದರಿಂದ, ಸರಕು ಮತ್ತು ಸೇವಾ ತೆರಿಗೆ (GST) ಮಂಡಳಿಯ ಸಭೆಯನ್ನ ಕರೆದು, ಗಾಳಿ ಶುದ್ಧೀಕರಣ ಯಂತ್ರಗಳ ಮೇಲಿನ ಜಿಎಸ್‌ಟಿಯನ್ನ ಕಡಿತಗೊಳಿಸಲು ಅಥವಾ ರದ್ದುಗೊಳಿಸಲು ನಿರ್ಧರಿಸಲು ನಿರ್ದೇಶಿಸಿದೆ. ದೆಹಲಿಯಲ್ಲಿ ಗಾಳಿ ‘ತುಂಬಾ ಕಳಪೆ’ಯಾಗಿರುವ ಈ “ತುರ್ತು ಪರಿಸ್ಥಿತಿಯಲ್ಲಿ” ಗಾಳಿ ಶುದ್ಧೀಕರಣ ಯಂತ್ರಗಳ ಮೇಲಿನ ತೆರಿಗೆಯಿಂದ ವಿನಾಯಿತಿ ನೀಡಲು … Continue reading ಶುದ್ಧ ಗಾಳಿ ನೀಡಲು ಸಾಧ್ಯವಾಗದಿದ್ರೆ, ಏರ್ ಪ್ಯೂರಿಫೈಯರ್’ಗಳ ಮೇಲಿನ GST ರದ್ದುಗೊಳಿಸಿ : ಕೇಂದ್ರ ಸರ್ಕಾರಕ್ಕೆ ಹೈಕೋರ್ಟ್ ಸೂಚನೆ