ಕೆಎನ್ಎನ್ ಡಿಜಿಟಲ್ ಡೆಸ್ಕ್ : ರಕ್ತವನ್ನು ಪಂಪ್ ಮಾಡುವಲ್ಲಿ ಹೃದಯವು ಹೆಚ್ಚು ಒತ್ತಡಕ್ಕೊಳಗಾದಾಗ, ಅಧಿಕ ರಕ್ತದೊತ್ತಡವ ಉಂಟಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ರಕ್ತದೊತ್ತಡವನ್ನು ನೀವು ನಿಯಂತ್ರಿಸಬಹುದು. ಇದಕ್ಕೆ ಕೆಲವು ಜ್ಯೂಸ್ ಗಳು ಪರಿಣಾಮಕಾರಿಯಾಗಿವೆ. ಕ್ಯಾಬ್ ವಿಳಂಬವಾಗಿದ್ಕೆ ಫ್ಲೈಟ್ ಮಿಸ್: ಮಹಿಳೆಗೆ 20,000 ರೂ. ನೀಡುವಂತೆ ʻಉಬರ್ʼ ಸಂಸ್ಥೆಗೆ ನ್ಯಾಯಾಲಯ ಆದೇಶ ಹಾಗಲಕಾಯಿ ಜ್ಯೂಸ್ ಹಾಗಲಕಾಯಿಯಲ್ಲಿ ಇರುವಂತಹ ಆ್ಯಂಟಿ ಆಕ್ಸಿಡೆಂಟ್‌ಗಳು ದೇಹವನ್ನು ಹಲವು ರೋಗಗಳಿಂದ ರಕ್ಷಿಸುತ್ತದೆ. ಇದರಲ್ಲಿ ವಿಟಮಿನ್-ಎ ಮತ್ತು ಸಿ ಇದ್ದು, ಇದು ರಕ್ತದ ಸಕ್ಕರೆ ಮತ್ತು ರಕ್ತದೊತ್ತಡವನ್ನು … Continue reading HEALTH TIPS: ‘ಅಧಿಕ ರಕ್ತದೊತ್ತಡ’ ಸಮಸ್ಯೆ ನಿವಾರಣೆಗೆ ಈ 4 ಆರೋಗ್ಯಕರ ಜ್ಯೂಸ್ ಗಳು ಪರಿಣಾಮಕಾರಿ : ಒಮ್ಮೆ ಟ್ರೈ ಮಾಡಿ ನೋಡಿ
Copy and paste this URL into your WordPress site to embed
Copy and paste this code into your site to embed