ಮುಟ್ಟು ಸರಿಯಾಗಿ ಆಗುತ್ತಿಲ್ಲವೇ ಹಾಗಿದ್ದರೆ ಈ ಆಹಾರಗಳನ್ನು ಸೇವಿಸಿ, ಆಗ ನಿಮ್ಮ ಋತುಚಕ್ರ ಸರಿಯಾಗುತ್ತದೆ.
ಕೆಎನ್‌ಎನ್‌ಡಿಜಿಟಲ್‌ಡೆಸ್ಕ್: ಎಷ್ಟೋ ಹೆಣ್ಣುಮಕ್ಕಳಿಗೆ ಮುಟ್ಟಿನ ಸಮಸ್ಯೆ ಇದ್ದೇ ಇರುತ್ತದೆ. ಸರಿಯಾದ ಸಮಯಕ್ಕೆ ಪೀರೇಡ್ಸ್ ಆಗದೇ ಇರುವವರಿಗೆ ಇಲ್ಲಿ ಕೆಲ ಆಹಾರ ಪದಾರ್ಥಗಳನ್ನು ಸೂಚಿಸುತ್ತೇವೆ. ಇವುಗಳನ್ನು ನಿಯಮಿತವಾಗಿ ಸೇವಿಸಿದರೆ ನಿಮ್ಮ ಮುಟ್ಟಿನ ಎಲ್ಲಾ ಬಗೆಯ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು. ಇವುಗಳ ಸೇವನೆ ಹೊರೆತಾಗಿಯೂ ನಿಮ್ಮ ಪೀರೇಡ್ಸ್‌ನಲ್ಲಿ ತೊಂದರೆ ಉಂಟಾಗುತ್ತಿದ್ದರೆ ಸ್ತ್ರೀರೋಗ ತಜ್ಞರನ್ನು ಸಂಪರ್ಕಿಸಿ ಸುಕ್ತ ಚಿಕಿತ್ಸೆ ಪಡೆದುಕೊಳ್ಳಿ. ಅರಿಶಿನ: ಅರಿಶಿನ ಸರ್ವ ರೋಗಕ್ಕೂ ಮದ್ದು ಎಂದರೆ ತಪ್ಪಿಲ್ಲ. ಫಿರೇಡ್ಸ್‌ಗೂ ಅರಿಶಿನ ಉತ್ತಮ ಮನೆಮದ್ದಾಗಿದೆ. ರಾತ್ರಿ ಹಾಲಿನೊಂದಿಗೆ ಚಿಟಿಕೆ ಅರಿಶಿನ … Continue reading ಮುಟ್ಟು ಸರಿಯಾಗಿ ಆಗುತ್ತಿಲ್ಲವೇ ಹಾಗಿದ್ದರೆ ಈ ಆಹಾರಗಳನ್ನು ಸೇವಿಸಿ, ಆಗ ನಿಮ್ಮ ಋತುಚಕ್ರ ಸರಿಯಾಗುತ್ತದೆ.
Copy and paste this URL into your WordPress site to embed
Copy and paste this code into your site to embed