‘ಫಾಯಿಲ್ ಪೇಪರ್’ನಲ್ಲಿ ಸುತ್ತಿದ ಆಹಾರ ತಿನ್ನುತ್ತಿದ್ರೆ ತಕ್ಷಣ ಬಿಟ್ಬಿಡಿ, ‘ಸಂಶೋಧನೆ’ಯಿಂದ ಶಾಕಿಂಗ್ ಸಂಗತಿ ಬಹಿರಂಗ
ನವದೆಹಲಿ : ರೋಟಿಯನ್ನ ಫಾಯಿಲ್ ಪೇಪರ್’ನಲ್ಲಿ ಸುತ್ತಿ ಟಿಫಿನ್’ನಲ್ಲಿ ಇಡುವುದು ಸರ್ವೇಸಾಮಾನ್ಯ. ಬಹುಶಃ ಇದು ಪ್ರತಿದಿನ ನಡೆಯುತ್ತಿರ್ಬೋದು. ಆಫೀಸ್’ಗೆ ಹೋಗುವಾಗ ಮನೆಯಲ್ಲಿ ಅಡುಗೆ ಮಾಡುವ ಹೆಂಡತಿ, ಅಮ್ಮ ಅಥವಾ ತಂಗಿ ರೋಟಿಯನ್ನ ಫಾಯಿಲ್ ಪೇಪರ್’ನಲ್ಲಿ ಸುತ್ತಿ ಟಿಫಿನ್’ಗೆ ಹಾಕಿಕೊಟ್ಟ ಹೋಮ್ ಫುಡ್ ತುಂಬಾ ಖುಷಿಯಿಂದ ತಿನ್ನುತ್ತೀರಿ. ಇನ್ನು ಮಕ್ಕಳಿಗೆ ಟಿಫಿನ್ ಕೊಟ್ಟರೂ ಎಷ್ಟು ಪೋಷಕರು ಚಪಾತಿಯನ್ನೂ ಫಾಯಿಲ್ ಪೇಪರ್’ನಲ್ಲಿ ಸುತ್ತಿಡುತ್ತಾರೆ. ಟಿಫಿನ್ನಲ್ಲಿ ಚಪಾತಿ ಸುಂದರವಾಗಿ ಕಾಣಲು ಮತ್ತು ಬೆಚ್ಚಗಿರುತ್ತದೆ ಅನ್ನೊ ಕಾರಣಕ್ಕೆ ಜನರು ಇದನ್ನ ಮಾಡುತ್ತಾರೆ. ಆದಾಗ್ಯೂ, … Continue reading ‘ಫಾಯಿಲ್ ಪೇಪರ್’ನಲ್ಲಿ ಸುತ್ತಿದ ಆಹಾರ ತಿನ್ನುತ್ತಿದ್ರೆ ತಕ್ಷಣ ಬಿಟ್ಬಿಡಿ, ‘ಸಂಶೋಧನೆ’ಯಿಂದ ಶಾಕಿಂಗ್ ಸಂಗತಿ ಬಹಿರಂಗ
Copy and paste this URL into your WordPress site to embed
Copy and paste this code into your site to embed