BIG NEWS : ಇಬ್ಬರು ಯುವತಿಯರು ತಮ್ಮ ಇಚ್ಚೆಯಿಂದ ಒಟ್ಟಿಗೆ ವಾಸಿಸಬಹುದು: ಹೈಕೋರ್ಟ್
ಮಧ್ಯಪ್ರದೇಶ : ಇಬ್ಬರು ಯುವತಿಯರು ತಮ್ಮ ಸ್ವಂತ ಇಚ್ಛೆಯಿಂದ ಒಟ್ಟಿಗೆ ವಾಸಿಸಲು ಬಯಸಿದರೆ, ನ್ಯಾಯಾಲಯವು ಅವರನ್ನು ತಡೆಯಲು ಸಾಧ್ಯವಿಲ್ಲ ಎಂದು ಮಧ್ಯಪ್ರದೇಶ ಹೈಕೋರ್ಟ್ ಇಂದು ಹೇಳಿದೆ. ತನ್ನ ಮಗಳನ್ನು ತನಗೆ ಹಸ್ತಾಂತರಿಸಬೇಕೆಂದು ಕೋರಿ 18 ವರ್ಷದ ಯುವತಿಯ ತಂದೆ ಸಲ್ಲಿಸಿದ್ದ ಕಸ್ಟಡಿ ಅರ್ಜಿಯನ್ನು ಮಧ್ಯಪ್ರದೇಶ ಹೈಕೋರ್ಟ್ ಶುಕ್ರವಾರ ವಿಚಾರಣೆ ನಡೆಸಿತು. 18 ವರ್ಷದ ಹುಡುಗಿ 22 ವರ್ಷದ ಯುವತಿಯೊಂದಿಗೆ ಮನೆಯಿಂದ ಓಡಿಹೋಗಿ, ಇಬ್ಬರೂ ಒಟ್ಟಿಗೇ ವಾಸಿಸುತ್ತಿರುವ ಘಟನೆ ರಾಜ್ಯದ ಜಬಲ್‌ಪುರದಲ್ಲಿ ಈ ಘಟನೆ ನಡೆದಿದೆ. ಈ ಸಂಬಂಧ … Continue reading BIG NEWS : ಇಬ್ಬರು ಯುವತಿಯರು ತಮ್ಮ ಇಚ್ಚೆಯಿಂದ ಒಟ್ಟಿಗೆ ವಾಸಿಸಬಹುದು: ಹೈಕೋರ್ಟ್
Copy and paste this URL into your WordPress site to embed
Copy and paste this code into your site to embed