ಅರಣ್ಯ ಇಲಾಖೆಯ ವ್ಯಾಪ್ತಿಯಲ್ಲಿ ಕಂದಾಯ ಭೂಮಿ ಇದ್ದರೆ ‘ಡಿನೋಟಿಫಿಕೇಷನ್’ಗೆ ಮನವಿ : ಸಚಿವ ಕೃಷ್ಣ ಭೈರೇಗೌಡ

ಬೆಂಗಳೂರು : ಕಂದಾಯ ಭೂಮಿಗಳು ಒಂದು ವೇಳೆ ಅರಣ್ಯ ಇಲಾಖೆಯ ವ್ಯಾಪ್ತಿಯಲ್ಲಿ ಒಳಪಟ್ಟಿದ್ದರೆ ಡಿನೋಟಿಫಿಕೇಶನ್ ಗೆ ಅರಣ್ಯ ಇಲಾಖೆಗೆ ಮನವಿ ಸಲ್ಲಿಸಲಾಗುವುದು ಎಂದು ಕೃಷಿ ಸಚಿವ ಕೃಷ್ಣ ಭೈರೇಗೌಡ ಅವರು ತಿಳಿಸಿದರು. ‘ವನ್ಯಜೀವಿ ಮಂಡಳಿ ಸ್ಥಾಯಿ ಸಮಿತಿ’ ರಚಿಸಿದ ರಾಜ್ಯ ಸರ್ಕಾರ ಫೆ.16ರಿಂದ ರಾಜ್ಯಾದ್ಯಂತ ಅರಣ್ಯ ಹಾಗೂ ಕಂದಾಯ ಇಲಾಖೆಯಿಂದ ಅರಣ್ಯ ಗಡಿ ಗುರುತಿಸುವಿಕೆಗಾಗಿ ಜಂಟಿ ಸರ್ವೆ ಕಾರ್ಯ ನಡೆಯುತ್ತಿದೆ.ಅರಣ್ಯ ಇಲಾಖೆಯಲ್ಲಿನ ಕಂದಾಯ ಭೂಮಿ ಡಿನೋಟಿಫೈಗೆ ಮನವಿ ಸಲ್ಲಿಸಲಾಗುತ್ತದೆ.ಅಲ್ಲದೆ ಗಡಿ ಗುರುತಿಸಿದ ನಂತರ ಅಂತಹ ಜಮೀನಿನಲ್ಲಿ ಒಂದು … Continue reading ಅರಣ್ಯ ಇಲಾಖೆಯ ವ್ಯಾಪ್ತಿಯಲ್ಲಿ ಕಂದಾಯ ಭೂಮಿ ಇದ್ದರೆ ‘ಡಿನೋಟಿಫಿಕೇಷನ್’ಗೆ ಮನವಿ : ಸಚಿವ ಕೃಷ್ಣ ಭೈರೇಗೌಡ