ಕೋಲಾರ: ಗುತ್ತಿಗೆ ವಿಚಾರಕ್ಕೆ ಸಂಬಂಧಿಸಿದಂತೆ ಕೋಲಾರ ಉಸ್ತುವಾರಿ ಸಚಿವ ಮುನಿರತ್ನ ಮಾತನಾಡಿದ್ದಾರೆ. ಗುತ್ತಿಗೆ ವಿಚಾರದ ಆರೋಪಕ್ಕೆ ಆಧಾರವಿಲ್ಲ ಅದಕ್ಕೆ ಹೆದರುವುದಿಲ್ಲ. ಕಾಮಗಾರಿಯಲ್ಲಿ ಅಕ್ರಮ ನಡೆದಿದ್ದರೆ ಬಿಡುವ ಮಾತೇ ಇಲ್ಲ. ಮುಂದಿನ ತಿಂಗಳು 5 ದಿನಗಳ ಕಾಲ ಜಿಲ್ಲೆಯಲ್ಲಿ ಪ್ರಗತಿ ಪರಿಶೀಲನೆ ಮಾಡುತ್ತೇನೆ ಎಂದು ಹೇಳಿದ್ದಾರೆ. HEALTH TIPS: ಪುರುಷರಲ್ಲಿ ಎನರ್ಜಿ ಕಡಿಮೆಯಾಗುತ್ತಿದ್ದಿಯಾ..? ಹಾಗಾದ್ರೆ ಹೀಗೆ ಮಾಡಿ ಸುದ್ದಿಗಾರರೊಂದಿಗೆ ಮತನಾಡಿದ ಅವರು, ಮುಂದಿನ ತಿಂಗಳು 10 ನೇ ತಾರೀಖಿನಿಂದ ಜಿಲ್ಲೆಯಲ್ಲಿ 5 ದಿನಗಳ ಕಾಲ ಕಳಪೆ ರಸ್ತೆಗಳು … Continue reading BIG NEWS: ಕಾಮಗಾರಿಯಲ್ಲಿ ಅಕ್ರಮ ನಡೆದಿದ್ದರೆ ಬಿಡುವ ಮಾತೇ ಇಲ್ಲ;ಕೋಲಾರಲ್ಲಿ 5 ದಿನ ಪ್ರಗತಿ ಪರಿಶೀಲನೆ ಮಾಡುತ್ತೇನೆ- ಮುನಿರತ್ನ
Copy and paste this URL into your WordPress site to embed
Copy and paste this code into your site to embed