ಈ ದಿಕ್ಕಿನಲ್ಲಿ ಗಡಿಯಾರವಿದ್ದರೆ ಮನೆಯಲ್ಲಿ ಪ್ರತಿದಿನವು ಆರ್ಥಿಕ ಸಂಕಷ್ಟ…! ; ಯಾವ ದಿಕ್ಕು…? ಮಾಹಿತಿ ಇಲ್ಲಿದೆ..

ಗಡಿಯಾರವನ್ನು ಗೋಡೆಯ ಮೇಲೆ ನೇತು ಹಾಕುವಾಗ ಕೆಲವು ವಿಷಯಗಳನ್ನು ಗಮನದಲ್ಲಿರಿಸಿಕೊಳ್ಳಬೇಕು. ಜ್ಯೋತಿಷ್ಯ ಮತ್ತು ವಾಸ್ತು ಶಾಸ್ತ್ರದ ಅನುಸಾರ, ಮನೆಯಲ್ಲಿರುವ ಗಡಿಯಾರ ಕೂಡ ನಮ್ಮ ಅದೃಷ್ಟದ ಮೇಲೆ ಭಾರೀ ಪರಿಣಾಮವನ್ನು ಬೀರುತ್ತದೆ. ಹೀಗಾಗಿ, ನಾವು ಮನೆಯಲ್ಲಿ ಗಡಿಯಾರವನ್ನು ಹಾಕುವಾಗ ಕೆಲ ವಿಚಾರಗಳನ್ನು ತಿಳಿದಿರುವುದು ಅವಶ್ಯಕವಾಗಿದೆ. ನಂಬಿಕೆಗಳನುಸಾರ, ದಕ್ಷಿಣ ದಿಕ್ಕನ್ನು ಯಮನ ದಿಕ್ಕು ಎಂದು ಪರಿಗಣಿಸಲಾಗುತ್ತದೆ. ವಾಸ್ತು ತಜ್ಞರ ಪ್ರಕಾರ, ಮನೆಯ ದಕ್ಷಿಣ ದಿಕ್ಕಿನಲ್ಲಿ ಅಪ್ಪಿತಪ್ಪಿಯೂ ಗಡಿಯಾರವನ್ನು ಹಾಕಲೇಬಾರದು ಎಂದು ಹೇಳಲಾಗುತ್ತದೆ. ಹೀಗಾಗಿ, ಮನೆಯ ಇಲ್ಲವೇ ಕಚೇರಿಯ ದಕ್ಷಿಣ ದಿಕ್ಕಿನಲ್ಲಿ … Continue reading ಈ ದಿಕ್ಕಿನಲ್ಲಿ ಗಡಿಯಾರವಿದ್ದರೆ ಮನೆಯಲ್ಲಿ ಪ್ರತಿದಿನವು ಆರ್ಥಿಕ ಸಂಕಷ್ಟ…! ; ಯಾವ ದಿಕ್ಕು…? ಮಾಹಿತಿ ಇಲ್ಲಿದೆ..