ಅಕ್ಕಿಯಲ್ಲಿ ಹೆಚ್ಚು ‘ಹುಳು’ಗಳಿದ್ದರೆ ಈ ರೀತಿ ಮಾಡಿ, ಒಂದೇ ಒಂದು ಕೂಡ ಇರುವುದಿಲ್ಲ : ತಿಳಿಯಲೇಬೇಕಾದ ಮಾಹಿತಿ

ಕೆಎನ್ಎನ್ ಡಿಜಿಟಲ್ ಡೆಸ್ಕ್ : ನಿಮ್ಮ ಮನೆಯಲ್ಲಿ ಅಕ್ಕಿ ಇದ್ದರೆ ಸ್ಪಲ್ಪ ದಿನ ಬಿಟ್ಟು ನೋಡಿದ್ರು ಅದರಲ್ಲಿ ಹುಳುಗಳು ತಿರುಗಾಡುವುದನ್ನ ನೀವು ನೋಡಬಹುದು. ವಿಶೇಷವಾಗಿ ಚೀಲಗಳಲ್ಲಿ ಸಂಗ್ರಹಿಸಿದ ಅಕ್ಕಿಯನ್ನ ಹುಳು ಜಾಸ್ತಿ. ಆದ್ರೆ, ಈ ಸಣ್ಣ ಸಲಹೆಗಳೊಂದಿಗೆ ಅವುಗಳನ್ನ ಹಿಮ್ಮೆಟ್ಟಿಸುವುದು ಹೇಗೆ ಎಂದು ತಿಳಿಯೋಣ. ಭಾರತೀಯರ ಮುಖ್ಯ ಆಹಾರ ಅಕ್ಕಿ, ಈ ಕಾರಣದಿಂದಾಗಿ, ಅಕ್ಕಿಯಲ್ಲಿ ಕೀಟಗಳ ಹಾವಳಿ ದೊಡ್ಡ ಸಮಸ್ಯೆಯಾಗಿದೆ. ಒಂದೇ ಹುಳು ಅಕ್ಕಿಯನ್ನ ಪ್ರವೇಶಿಸಿಸಿದ್ರು ಸರಿ ನೂರಾರು ಹುಳುಗಳನ್ನು ಉತ್ಪಾದಿಸುತ್ತದೆ. ಎಲ್ಲಾ ಅಕ್ಕಿಯನ್ನ ಹಾಳು ಮಾಡುತ್ತದೆ … Continue reading ಅಕ್ಕಿಯಲ್ಲಿ ಹೆಚ್ಚು ‘ಹುಳು’ಗಳಿದ್ದರೆ ಈ ರೀತಿ ಮಾಡಿ, ಒಂದೇ ಒಂದು ಕೂಡ ಇರುವುದಿಲ್ಲ : ತಿಳಿಯಲೇಬೇಕಾದ ಮಾಹಿತಿ