BIG NEWS: ‘ಪಕ್ಷ ಅಧಿಕಾರ’ಕ್ಕೆ ಬಂದರೇ ಕೆಲ ನೀತಿ ಜಾರಿಗೊಳಿಸುವ ‘ಭರವಸೆ ಆಮಿಷ’ ಆಗುವುದಿಲ್ಲ- ಹೈಕೋರ್ಟ್

ಬೆಂಗಳೂರು: ಸಚಿವ ಜಮೀರ್ ಅಹ್ಮದ್ ಖಾನ್ ವಿರುದ್ಧ ಸಲ್ಲಿಸಲಾಗಿದ್ದಂತ ಚುನಾವಣಾ ತಕರಾರು ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ. ಈ ಮೂಲಕ ಜಮೀರ್ ಅಹ್ಮದ್ ಗೆ ಬಿಗ್ ರಿಲೀಫ್ ನೀಡಿದೆ. ಅಲ್ಲದೇ ಪಕ್ಷ ಅಧಿಕಾರಕ್ಕೆ ಬಂದರೇ ಕೆಲ ನೀತಿ ಜಾರಿಗೊಳಿಸುವ ಭರವಸೆ ಮತದಾರರಿಗೆ ಆಮಿಷವೊಡ್ಡಿದಂತೆ ಆಗುವುದಿಲ್ಲ ಎಂಬುದಾಗಿ ಮಹತ್ವದ ತೀರ್ಪು ನೀಡಿದೆ. ಸಚಿವ ಜಮೀರ್ ಅಹ್ಮದ್ ಖಾನ್ ಅವರ ವಿರುದ್ಧ ಚಾಮರಾಜಪೇಟೆಯ ಮತದಾರ ಶಶಾಂಕ್ ಜೆ ಶ್ರೀಧರ್ ಎಂಬುವರು ಚುನಾವಣಾ ತಕರಾರು ಅರ್ಜಿಯನ್ನು ಸಲ್ಲಿಸಿದ್ದರು. ಈ ಅರ್ಜಿಯನ್ನು ಹೈಕೋರ್ಟ್ ನ್ಯಾಯಮೂರ್ತಿ … Continue reading BIG NEWS: ‘ಪಕ್ಷ ಅಧಿಕಾರ’ಕ್ಕೆ ಬಂದರೇ ಕೆಲ ನೀತಿ ಜಾರಿಗೊಳಿಸುವ ‘ಭರವಸೆ ಆಮಿಷ’ ಆಗುವುದಿಲ್ಲ- ಹೈಕೋರ್ಟ್