ಸಿಎಂ ಅನುಮತಿ ನೀಡಿದರೆ, ಕಮಿಷನ್ ಪಡೆದ ಶಾಸಕರ ಹೆಸರು ಹೇಳುತ್ತೇನೆ : ಗುತ್ತಿಗೆದಾರರ ಸಂಘದ ರಾಜ್ಯಾಧ್ಯಕ್ಷ ಸ್ಪೋಟಕ ಹೇಳಿಕೆ!

ಬೆಂಗಳೂರು : ಇತ್ತೀಚಿಗೆ ಶಿರಹಟ್ಟಿ ಕ್ಷೇತ್ರದ ಬಿಜೆಪಿ ಶಾಸಕ ಚಂದ್ರು ಲಮಾಣಿ ಅವರು ಕಾಮಗಾರಿ ಒಂದಕ್ಕೆ ಗುತ್ತಿಗೆದಾರನ ಬಳಿ 5ಲಕ್ಷ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದಿದ್ದರು. ಇದೀಗ ಇದೆ ವಿಚಾರವಾಗಿ ಗುತ್ತಿಗೆದಾರರ ಸಂಘದ ರಾಜ್ಯಾಧ್ಯಕ್ಷ ಆರ್ ಮಂಜುನಾಥ್ ಸ್ಫೋಟಕವಾದ ಹೇಳಿಕೆ ನೀಡಿದ್ದಾರೆ. ಕೋಲಾರದಲ್ಲಿ ಈ ವಿಚಾರವಾಗಿ ಮಾತನಾಡಿದ ಅವರು ಕಾಮಗಾರಿ ಮುಗಿದರೂ ಬಿಲ್ ಆಗದೆ ಮನೆಮಠ ಕಳೆದುಕೊಂಡಿದ್ದೇವೆ. ನಾವು ಪರ್ಸೆಂಟೇಜ್ ನಿಗದಿ ಮಾಡಿಲ್ಲ ಆದರೂ ಪರ್ಸೆಂಟೇಜ್ ಇದೆ. ಸರ್ಕಾರದ ಎಲ್ಲಾ ಇಲಾಖೆಗಳಲ್ಲೂ ಪರ್ಸೆಂಟೇಜ್ ಇದೆ ನಾವು ಮಧ್ಯಮ … Continue reading ಸಿಎಂ ಅನುಮತಿ ನೀಡಿದರೆ, ಕಮಿಷನ್ ಪಡೆದ ಶಾಸಕರ ಹೆಸರು ಹೇಳುತ್ತೇನೆ : ಗುತ್ತಿಗೆದಾರರ ಸಂಘದ ರಾಜ್ಯಾಧ್ಯಕ್ಷ ಸ್ಪೋಟಕ ಹೇಳಿಕೆ!