ಪತಿ-ಪತ್ನಿಯ ‘ರಕ್ತದ ಗುಂಪು’ ಒಂದೇ ಆಗಿದ್ರೆ ಮಕ್ಕಳಾಗೋದಿಲ್ವಾ.? ಸತ್ಯ ಸಂಗತಿ ಇಲ್ಲಿದೆ!

ಕೆಎನ್‍ಎನ್‍ಡಿಜಿಟಲ್ ಡೆಸ್ಕ್ : ಗಂಡ ಮತ್ತು ಹೆಂಡತಿ ಒಂದೇ ರಕ್ತದ ಗುಂಪನ್ನ ಹೊಂದಿದ್ದರೆ ಸಾಕಷ್ಟು ತೊಂದರೆ ಅನುಭವಿಸಬೇಕಾಗುತ್ತೆ ಎಂದು ಹೇಳುವುದನ್ನ ನೀವು ಕೇಳಿರುತ್ತೀರಿ. ಆದ್ರೆ, ಈ ಮಾತು ಎಷ್ಟು ನಿಜ.? ಪತಿ-ಪತ್ನಿ ರಕ್ತದ ಗುಂಪು ಒಂದೇ ಇದ್ದರೇ ಮಕ್ಕಳಾಗುವುದಿಲ್ವಾ.? ನಿಮ್ಮ ಅನುಮಾನಗಳಿಗೆಲ್ಲಾ ಉತ್ತರ ಮುಂದಿದೆ. ಗಂಡ ಮತ್ತು ಹೆಂಡತಿ ಒಂದೇ ರಕ್ತದ ಗುಂಪನ್ನ ಹೊಂದಿದ್ದರೆ, ಯಾವುದೇ ಹಾನಿ ಇಲ್ಲ ಅಥವಾ ಅದು ಯಾವುದೇ ರೀತಿಯ ಸಮಸ್ಯೆಯನ್ನ ಉಂಟುಮಾಡುವುದಿಲ್ಲ. ಒಂದೇ ರಕ್ತದ ಗುಂಪು ಹೊಂದಿರುವ ವಿವಾಹಿತ ದಂಪತಿಗಳಿಗೆ ಯಾವುದೇ … Continue reading ಪತಿ-ಪತ್ನಿಯ ‘ರಕ್ತದ ಗುಂಪು’ ಒಂದೇ ಆಗಿದ್ರೆ ಮಕ್ಕಳಾಗೋದಿಲ್ವಾ.? ಸತ್ಯ ಸಂಗತಿ ಇಲ್ಲಿದೆ!