‘ಸ್ವಾಮೀಜಿ’ಗಳು ರಾಜಕೀಯ ಮಾಡುವುದಾದರೇ, ಆ ಪಟ್ಟಕ್ಕೂ ‘ಚುನಾವಣೆ’ ನಡೆಯುವುದು ಒಳಿತಲ್ಲವೇ?: ಗುರುಕಿರಣ್
ಬೆಂಗಳೂರು: ಡಿಸಿಎಂ ಡಿ.ಕೆ ಶಿವಕುಮಾರ್ ಅವರನ್ನು ಮುಖ್ಯಮಂತ್ರಿ ಮಾಡಬೇಕು ಅಂತ ಸಿಎಂ ಸಿದ್ಧರಾಮಯ್ಯ ಇದ್ದಂತ ವೇದಿಕೆಯಲ್ಲೇ ಸ್ವಾಮೀಜಿ ಆಗ್ರಹಿಸಿದ್ದರು. ಈ ಬಳಿಕ ಸಿಎಂ ಪಟ್ಟದ ವಿವಾದ ತಾರಕಕ್ಕೇರಿತ್ತು. ಅಲ್ಲದೇ ಅನೇಕ ಸ್ವಾಮೀಜಿಗಳು ಚಂದ್ರಶೇಖರ ಸ್ವಾಮೀಜಿ ಮಾತಿಗೆ ಧ್ವನಿಗೂಡಿಸಿದ್ದರು. ಈ ಬೆನ್ನಲ್ಲೇ ಸ್ವಾಮೀಜಿಗಳು ರಾಜಕೀಯ ಮಾಡುವುದಾದರೇ ಆ ಪಟ್ಟಕ್ಕೂ ಚುನಾವಣೆ ನಡೆಯುವುದು ಒಳಿತಲ್ಲವೇ ಅಂತ ಖ್ಯಾತ ಸಂಗೀತ ನಿರ್ದೇಶಕ ಗುರುಕಿರಣ್ ಹೇಳಿದ್ದಾರೆ. ರಾಜ್ಯದಲ್ಲಿ ಮುಖ್ಯಮಂತ್ರಿ ಸ್ಥಾನ ಬದಲಾವಣೆ ವಿಚಾರ ತಾರಕಕ್ಕೇರಿದೆ. ಈ ಬಗ್ಗೆ ವಿವಿಧ ಸಮುದಾಯಗಳ ಸ್ವಾಮೀಜಿಗಳು ಕೂಡ … Continue reading ‘ಸ್ವಾಮೀಜಿ’ಗಳು ರಾಜಕೀಯ ಮಾಡುವುದಾದರೇ, ಆ ಪಟ್ಟಕ್ಕೂ ‘ಚುನಾವಣೆ’ ನಡೆಯುವುದು ಒಳಿತಲ್ಲವೇ?: ಗುರುಕಿರಣ್
Copy and paste this URL into your WordPress site to embed
Copy and paste this code into your site to embed