ಸಿದ್ಧರಾಮಯ್ಯ ಮಾಂಸ ತಿಂದೇ ಇಲ್ಲ ಅಂದ ಮೇಲೆ ಇನ್ನೇನು.? – ಎಂ.ಬಿ ಪಾಟೀಲ್
ಬೆಂಗಳೂರು: ವಿಪಕ್ಷ ನಾಯಕ ಸಿದ್ಧರಾಮಯ್ಯ ( Siddaramaiah ) ಅವರು ಮಾಂಸ ( Meat ) ತಿಂದ್ರೋ ಇಲ್ವೋ ಇದೆಲ್ಲಾ ವಿಷಯವೇ ಅಲ್ಲಾ. ಸಿದ್ದರಾಮಯ್ಯನವರೇ ಮಾಂಸ ತಿಂದಿಲ್ಲ ಅಂದಮೇಲೆ ಮುಗಿದು ಹೋಯ್ತು. ತಿಂದೇ ಇಲ್ಲ ಅಂದ ಮೇಲೆ ಇನ್ನೇನು ? ಎಂಬುದಾಗಿ ಕೆಪಿಸಿಸಿ ಪ್ರಚಾರ ಸಮಿತಿಯ ಅಧ್ಯಕ್ಷ ಎಂ.ಬಿ ಪಾಟೀಲ್ ( MB Patil ) ಹೇಳಿದ್ದಾರೆ. BIG NEWS: ಮತ್ತೆ ಜೀವ ಪಡೆದ 40% ಕಮೀಷನ್ ಆರೋಪ: ರಾಜ್ಯ ಸರ್ಕಾರದ ವಿರುದ್ಧ ಹೋರಾಟಕ್ಕೆ ಮುಂದಾದ ಗುತ್ತಿಗೆದಾರರ ಸಂಘ … Continue reading ಸಿದ್ಧರಾಮಯ್ಯ ಮಾಂಸ ತಿಂದೇ ಇಲ್ಲ ಅಂದ ಮೇಲೆ ಇನ್ನೇನು.? – ಎಂ.ಬಿ ಪಾಟೀಲ್
Copy and paste this URL into your WordPress site to embed
Copy and paste this code into your site to embed