‘ಪ್ರಧಾನಿ ಮೋದಿ’ಗೆ ‘ಅಂಬೇಡ್ಕರ್’ ಮೇಲೆ ಗೌರವಿದ್ರೆ, ರಾತ್ರಿಯೊಳಗೆ ‘ಅಮಿತ್ ಶಾ’ ವಜಾಗೊಳಿಸಲಿ ; ಮಲ್ಲಿಕಾರ್ಜುನ ಖರ್ಗೆ

ನವದೆಹಲಿ : ರಾಜ್ಯಸಭೆಯಲ್ಲಿ ಮಾತನಾಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಡಾ.ಬಿ ಆರ್ ಅಂಬೇಡ್ಕರ್ ಅವರನ್ನ ಅವಮಾನಿಸಿದ್ದಾರೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬುಧವಾರ ಆರೋಪಿಸಿದ್ದಾರೆ. ಮಂಗಳವಾರ ಸಂಸತ್ತಿನಲ್ಲಿ ಅಮಿತ್ ಶಾ ಅವರ ಹೇಳಿಕೆಯನ್ನ ಅಂಬೇಡ್ಕರ್ ಅವರಿಗೆ ಮಾಡಿದ ಅವಮಾನ ಎಂದು ಕರೆದ ಖರ್ಗೆ, ಸದನದಲ್ಲಿ ವಿರೋಧ ಪಕ್ಷದ ನಾಯಕರನ್ನ ನಿಂದಿಸಿದ್ದಕ್ಕಾಗಿ ಅವರ ವಿರುದ್ಧ ವಾಗ್ದಾಳಿ ನಡೆಸಿದರು. ಅಮಿತ್ ಶಾ ಅವರನ್ನ ಸಮರ್ಥಿಸಿಕೊಂಡಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ ಅವರು, … Continue reading ‘ಪ್ರಧಾನಿ ಮೋದಿ’ಗೆ ‘ಅಂಬೇಡ್ಕರ್’ ಮೇಲೆ ಗೌರವಿದ್ರೆ, ರಾತ್ರಿಯೊಳಗೆ ‘ಅಮಿತ್ ಶಾ’ ವಜಾಗೊಳಿಸಲಿ ; ಮಲ್ಲಿಕಾರ್ಜುನ ಖರ್ಗೆ