ನಮ್ಮ ಧರ್ಮ ಸುರಕ್ಷಿತವಾಗಿದ್ದರೆ ನಾವು ಸುರಕ್ಷಿತವಾಗಿರುತ್ತೇವೆ : ಯೋಗಿ ಆದಿತ್ಯನಾಥ್

ಲಕ್ನೋ : ಜನರು ಯಾವಾಗಲೂ ದೇಶವನ್ನ ಎಲ್ಲಕ್ಕಿಂತ ಮೇಲಿರಿಸಬೇಕು ಮತ್ತು ಅವರ ಕೆಲಸವು ‘ಸನಾತನ ಧರ್ಮ’ದ ಮೌಲ್ಯಗಳಿಗೆ ಅನುಗುಣವಾಗಿರಬೇಕು ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಶನಿವಾರ ಹೇಳಿದ್ದಾರೆ. “ಪ್ರತಿಯೊಂದು ಕೆಲಸವನ್ನ ದೇಶಕ್ಕಾಗಿ ಮಾಡಬೇಕು… ದೇಶ ಸುರಕ್ಷಿತವಾಗಿದ್ದರೆ ಧರ್ಮ ಸುರಕ್ಷಿತವಾಗಿರುತ್ತದೆ… ಧರ್ಮ ಸುರಕ್ಷಿತವಾಗಿದ್ದರೆ ನಾವು ಸುರಕ್ಷಿತವಾಗಿರುತ್ತೇವೆ ಎಂದು ವಾರಣಾಸಿಯಲ್ಲಿ ವಿಹಾಂಗಮ್ ಯೋಗ ಸಂತ ಸಮಾಜದ 100 ನೇ ವರ್ಷಾಚರಣೆಯ ಸಂದರ್ಭದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಆದಿತ್ಯನಾಥ್ ಹೇಳಿದರು. ನಿಜವಾದ ಸಂತರು ಕಡಿಮೆ ಮಾತನಾಡುತ್ತಾರೆ ಮತ್ತು ಯಾವಾಗಲೂ ಜನರ … Continue reading ನಮ್ಮ ಧರ್ಮ ಸುರಕ್ಷಿತವಾಗಿದ್ದರೆ ನಾವು ಸುರಕ್ಷಿತವಾಗಿರುತ್ತೇವೆ : ಯೋಗಿ ಆದಿತ್ಯನಾಥ್