ಮೋದಿ 3ನೇ ಅವಧಿಗೆ ಆಯ್ಕೆಯಾದ್ರೆ, 6 ತಿಂಗಳಲ್ಲಿ ‘Pok’ ಭಾರತದ ಭಾಗವಾಗಲಿದೆ : ಯೋಗಿ ಆದಿತ್ಯನಾಥ್

ಲಕ್ನೋ: ಪ್ರಧಾನಿ ನರೇಂದ್ರ ಮೋದಿ ಮೂರನೇ ಅವಧಿಗೆ ಮತ್ತೆ ಆಯ್ಕೆಯಾದ ಆರು ತಿಂಗಳಲ್ಲಿ ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಭಾರತದ ಭಾಗವಾಗಲಿದೆ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಮತ್ತು ಬಿಜೆಪಿಯ ಸ್ಟಾರ್ ಪ್ರಚಾರಕ ಯೋಗಿ ಆದಿತ್ಯನಾಥ್ ಶನಿವಾರ ದೊಡ್ಡ ಹೇಳಿಕೆ ನೀಡಿದ್ದಾರೆ. ಮಹಾರಾಷ್ಟ್ರದ ಪಾಲ್ಘರ್ನಲ್ಲಿ ಚುನಾವಣಾ ರ್ಯಾಲಿಯನ್ನುದ್ದೇಶಿಸಿ ಸಿಎಂ ಯೋಗಿ ಮಾತನಾಡುತ್ತಿದ್ದರು. ಪಿಒಕೆಯನ್ನು ಉಳಿಸುವಲ್ಲಿ ಪಾಕಿಸ್ತಾನವು ತೊಂದರೆಗಳನ್ನು ಎದುರಿಸುತ್ತಿದೆ ಎಂದು ಅವರು ಹೇಳಿದರು. “ಪಾಕಿಸ್ತಾನ ಆಕ್ರಮಿತ ಕಾಶ್ಮೀರವನ್ನ ಉಳಿಸುವುದು ಪಾಕಿಸ್ತಾನಕ್ಕೆ ಕಷ್ಟಕರವಾಗಿದೆ. ಪ್ರಧಾನಿ ಮೋದಿ ಮೂರನೇ ಬಾರಿಗೆ ಪ್ರಧಾನಿಯಾಗಲಿ … Continue reading ಮೋದಿ 3ನೇ ಅವಧಿಗೆ ಆಯ್ಕೆಯಾದ್ರೆ, 6 ತಿಂಗಳಲ್ಲಿ ‘Pok’ ಭಾರತದ ಭಾಗವಾಗಲಿದೆ : ಯೋಗಿ ಆದಿತ್ಯನಾಥ್