ಖರ್ಗೆ ಎಂಬುದು ಇಲ್ಲದಿದ್ದರೆ ಪ್ರಿಯಾಂಕ್ ಮಂಡಲ್ ಪಂಚಾಯತಿ ಸದಸ್ಯ ಕೂಡ ಆಗ್ತಿರ್ಲಿಲ್ಲ : ಛಲವಾದಿ ನಾರಾಯಣಸ್ವಾಮಿ ವಾಗ್ದಾಳಿ

ಬೆಂಗಳೂರು : ಕೇಂದ್ರ ಗೃಹ ಸಚಿವರ ಬಗ್ಗೆ ಅಹ ಸಂಸದೀಯ ಪದ ಬಳಕೆ ವಿಚಾರವಾಗಿ ಪ್ರಿಯಾಂಕ ಖರ್ಗೆ ಹೇಳಿಕೆಗೆ ಛಲವಾದಿ ನಾರಾಯಣಸ್ವಾಮಿ ತಿರುಗೇಟು ನೀಡಿದ್ದು, ಪ್ರಿಯಾಂಕ್ ಖರ್ಗೆ ನಾಲಿಗೆ ಹರಿಬಿಡುವುದನ್ನು ಕಡಿಮೆ ಮಾಡಬೇಕು ಪ್ರಿಯಾಂಕ ಹೆಸರಿನ ಪಕ್ಕದಲ್ಲಿ ಖರ್ಗೆ ಎಂಬುದು ಇಲ್ಲದಿದ್ದರೆ ಮಂಡಲ್ ಪಂಚಾಯತಿ ಸದಸ್ಯ ಕೂಡ ಆಗುತ್ತಿರಲಿಲ್ಲ ಎಂದು ಬೆಂಗಳೂರಿನಲ್ಲಿ ಪರಿಷತ್ ವಿಪಕ್ಷ ನಾಯಕ ಚಲವಾದಿ ನಾರಾಯಣ ಸ್ವಾಮಿ ವಾಗ್ದಾಳಿ ನಡೆಸಿದರು. ಕಾಂಗ್ರೆಸ್ ಪಕ್ಷ ಎಂಬುದೇ ವಂಶ ಪಾರಂಪರ್ಯದ ಸಂತತಿ. ಕಾಂಗ್ರೆಸ್ ಪಕ್ಷದ ನೀತಿಗಳು ದೇಶವನ್ನು … Continue reading ಖರ್ಗೆ ಎಂಬುದು ಇಲ್ಲದಿದ್ದರೆ ಪ್ರಿಯಾಂಕ್ ಮಂಡಲ್ ಪಂಚಾಯತಿ ಸದಸ್ಯ ಕೂಡ ಆಗ್ತಿರ್ಲಿಲ್ಲ : ಛಲವಾದಿ ನಾರಾಯಣಸ್ವಾಮಿ ವಾಗ್ದಾಳಿ