ಚನ್ನಪಟ್ಟಣ: ನಾನು ಬೇರೆ ಪಕ್ಷದಲ್ಲಿ ಇರಬಹುದು. ಆದರೇ ನನ್ನ ಕುಮಾರಸ್ವಾಮಿ ಅವರ ಸಂಬಂಧ ಬದಲಾಗಿಲ್ಲ. ಈಗಲೂ ಅದೇ ಪ್ರೀತಿ ಇದೆ. ನನ್ನ ಅವರು ಕುಳ್ಳ ಅಂತ ಕರೆಯುತ್ತಾರೆ. ನಾನು ಅವತ್ತಿಂದಲೂ ಪ್ರೀತಿಯಿಂದ ಕುಮಾರಸ್ವಾಮಿಯನ್ನ ಕರಿಯಣ್ಣ ಅಂತಾನೇ ಕರೆಯೋದು ಎಂಬುದಾಗಿ ಸಚಿವ ಜಮೀರ್ ಅಹ್ಮದ್ ಖಾನ್ ಸ್ಪಷ್ಟ ಪಡಿಸಿದರು. ಇಂದು ಚನ್ನಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದಂತ ಅವರು, ನನ್ನನ್ನು ಕುಮಾರಸ್ವಾಮಿ ಅವರು ಕುಳ್ಳ ಅಂತ ಕರೆಯುತ್ತಾರೆ. ನಾನು ಅವರನ್ನು ಪ್ರೀತಿಯಿಂದ ಕರಿಯಣ್ಣ ಅಂತಾನೇ ಕರೆಯೋದು ಎಂಬುದಾಗಿ ತಮ್ಮ ವಿವಾದಾತ್ಮಕ ಹೇಳಿಕೆಯ … Continue reading BIG NEWS: ನನ್ನನ್ನು ಕುಳ್ಳ ಅಂತಾರೆ, ನಾನು ಕರಿಯಣ್ಣ ಅಂತೀನಿ: HDK ಕುರಿತ ವಿವಾದಾತ್ಮಕ ಹೇಳಿಕೆ ಬಗ್ಗೆ ಜಮೀರ್ ಸ್ಪಷ್ಟನೆ
Copy and paste this URL into your WordPress site to embed
Copy and paste this code into your site to embed