ಅವಕಾಶ ಸಿಕ್ಕರೆ ಗೃಹ ಸಚಿವರು ಮುಂದಿನ ‘CM’ ಅಗಲಿ : ಜಿ.ಪರಮೇಶ್ವರ್ ಪರ ಬ್ಯಾಟಿಂಗ್ ಬೀಸಿದ ಸ್ವಾಮೀಜಿಗಳು!

ತುಮಕೂರು : ರಾಜ್ಯದಲ್ಲಿ ದಲಿತ ಸಿಎಂ ಕೂಗು ಮುಂದುವರೆದಿದ್ದು ಇದೀಗ ಇಂದು ಗೃಹ ಸಚಿವ ಜಿ ಪರಮೇಶ್ವರ್ ಅವರ ಹುಟ್ಟುಹಬ್ಬ ಹಿನ್ನೆಲೆಯಲ್ಲಿ ತುಮಕೂರಿನಲ್ಲಿ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಈ ಒಂದು ಕಾರ್ಯಕ್ರಮದಲ್ಲಿ ಹಲವು ಸ್ವಾಮೀಜಿಗಳು ಅವಕಾಶ ಸಿಕ್ಕರೆ ಮುಂದಿನ ಮುಖ್ಯಮಂತ್ರಿ ಗೃಹ ಸಚಿವ ಜಿ ಪರಮೇಶ್ವರ್ ಅವರು ಆಗಲಿ ಎಂದು ಪರಮೇಶ್ವರ್ ಪರವಾಗಿ ಬ್ಯಾಟಿಂಗ್ ಬೀಸಿದ್ದಾರೆ. ತುಮಕೂರಿನ ಬಾಪೂಜಿ ವಿದ್ಯಾಸಂಸ್ಥೆಯಲ್ಲಿ ಪರಮೇಶ್ವ‌ರ್ ಆಪ್ತ ಮುರುಳೀಧ‌ರ್ ಹಾಲಪ್ಪ ಸ್ವಾಮೀಜಿಗಳ ಶೃಂಗ ಸಭೆ ಆಯೋಜಿಸಿದ್ದು, ಸಿದ್ದರಬೆಟ್ಟದ ಶ್ರೀ ಸೇರಿದಂತೆ ಸುಮಾರು … Continue reading ಅವಕಾಶ ಸಿಕ್ಕರೆ ಗೃಹ ಸಚಿವರು ಮುಂದಿನ ‘CM’ ಅಗಲಿ : ಜಿ.ಪರಮೇಶ್ವರ್ ಪರ ಬ್ಯಾಟಿಂಗ್ ಬೀಸಿದ ಸ್ವಾಮೀಜಿಗಳು!