ದೇಶದಲ್ಲಿ ಕಾಂಗ್ರೆಸ್ ಅಡಳಿತಕ್ಕೆ ಬಂದ್ರೆ ’30 ಲಕ್ಷ ಯುವಕರಿಗೆ ಉದ್ಯೋಗ, MSP’ಗೆ ಕಾನೂನು ಖಾತ್ರಿ ನೀಡ್ತೇವೆ : ರಾಹುಲ್ ಗಾಂಧಿ

ಜೈಪುರ : ಮುಂಬರುವ ಲೋಕಸಭೆ ಚುನಾವಣೆಗೂ ಮುನ್ನ ಯುವಕರು ಮತ್ತು ರೈತರಿಗಾಗಿ ಎರಡು ಮಹತ್ವದ ಘೋಷಣೆಗಳನ್ನ ಮಾಡಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಕೇಂದ್ರದಲ್ಲಿ ತಮ್ಮ ಪಕ್ಷವು ಸರ್ಕಾರ ರಚಿಸಿದರೆ 30 ಲಕ್ಷ ಸರ್ಕಾರಿ ಉದ್ಯೋಗಗಳನ್ನ ಒದಗಿಸಲಾಗುವುದು ಎಂದು ಗುರುವಾರ ಹೇಳಿದ್ದಾರೆ. ಬೆಳೆಗಳ ಕನಿಷ್ಠ ಬೆಂಬಲ ಬೆಲೆಯನ್ನ (MSP) ಹೆಚ್ಚಿಸಲಾಗುವುದು ಎಂದಿದ್ದಾರೆ. ಬನ್ಸ್ವಾರಾದಲ್ಲಿ ತಮ್ಮ ‘ಭಾರತ್ ಜೋಡೋ ನ್ಯಾಯ್ ಯಾತ್ರೆ’ ಅಂಗವಾಗಿ ಆಯೋಜಿಸಿದ್ದ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು. ಕೇಂದ್ರದಲ್ಲಿ ಸರ್ಕಾರ ರಚಿಸಿದ ನಂತ್ರ ಕಾಂಗ್ರೆಸ್ ಯುವಕರಿಗೆ … Continue reading ದೇಶದಲ್ಲಿ ಕಾಂಗ್ರೆಸ್ ಅಡಳಿತಕ್ಕೆ ಬಂದ್ರೆ ’30 ಲಕ್ಷ ಯುವಕರಿಗೆ ಉದ್ಯೋಗ, MSP’ಗೆ ಕಾನೂನು ಖಾತ್ರಿ ನೀಡ್ತೇವೆ : ರಾಹುಲ್ ಗಾಂಧಿ