‘ಕಾಂಗ್ರೆಸ್’ ಅಧಿಕಾರಕ್ಕೆ ಬಂದರೆ ‘ರೈತರ ಸಾಲ’ವನ್ನು ಸಂಪೂರ್ಣವಾಗಿ ಮನ್ನಾ- ಸಿಎಂ ಸಿದ್ದರಾಮಯ್ಯ

ಬೀದರ್ : ಏಪ್ರಿಲ್ 24: ಬಿಜೆಪಿ ಆಡಳಿತದ ಅವಧಿಯಲ್ಲಿ ಸಂವಿಧಾನ ಅಪಾಯದಲ್ಲಿದ್ದು ಅದನ್ನು ರಕ್ಷಣೆ ಮಾಡಬೇಕಿದೆ. ಪ್ರಜಾಪ್ರಭುತ್ವದ ಉಳಿವಿಗಾಗಿ ಎಲ್ಲರೂ ಚಿಂತನೆ ನಡೆಸಬೇಕು. ದೇಶದ ಭವಿಷ್ಯ ರೂಪಿಸಲು ಇದು ಬಹಳ ಮುಖ್ಯ. ಜನತೆ ವಿಚಾರ ಮಾಡಿ ಯಾವ ಪಕ್ಷಕ್ಕೆ ಅಧಿಕಾರ ಕೊಟ್ಟರೆ ದೇಶದ ಹಿತ ಕಾಪಾಡುತ್ತಾರೆ ಎಂದು ತೀರ್ಮಾನಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದರು. ಅವರು ಇಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ವತಿಯಿಂದ ಶ್ರೀ ರಾಮ ಮಾರ್ಕೆಟ್ ಮೈದಾನದಲ್ಲಿ ಆಯೋಜಿಸಲಾಗಿದ್ದ ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿ … Continue reading ‘ಕಾಂಗ್ರೆಸ್’ ಅಧಿಕಾರಕ್ಕೆ ಬಂದರೆ ‘ರೈತರ ಸಾಲ’ವನ್ನು ಸಂಪೂರ್ಣವಾಗಿ ಮನ್ನಾ- ಸಿಎಂ ಸಿದ್ದರಾಮಯ್ಯ