“ದಾಳಿ ಮಾಡಿದ್ರೆ, ಪರಿಣಾಮ ನೆಟ್ಟಗಿರೋದಿಲ್ಲ” : ಭಾರತಕ್ಕೆ ‘ಪಾಕಿಸ್ತಾನ’ ಬೆದರಿಕೆ
ಕೆಎನ್ಎನ್‍ಡಿಜಿಟಲ್ ಡೆಸ್ಕ್ : ಇಂದು (ಆಗಸ್ಟ್ 14) ಪಾಕಿಸ್ತಾನದಲ್ಲಿ ಸ್ವಾತಂತ್ರ್ಯ ದಿನವನ್ನ ಆಚರಿಸಲಾಗುತ್ತಿದೆ. ಹೀಗಿರುವಾಗ ಪಾಕ್ ಸೇನಾ ಮುಖ್ಯಸ್ಥ ಜನರಲ್ ಅಸೀಮ್ ಮುನೀರ್ ಹೇಳಿಕೆ ವೈರಲ್ ಆಗುತ್ತಿದೆ. ವಾಸ್ತವವಾಗಿ, ತನ್ನ ದೇಶದ ಮೇಲೆ ಯಾವುದೇ ರೀತಿಯ ದಾಳಿ ನಡೆದ್ರೆ, ಪಾಕಿಸ್ತಾನ ಪ್ರತೀಕಾರದ ಕ್ರಮ ತೆಗೆದುಕೊಳ್ಳುತ್ತದೆ ಎಂದು ಅವರು ಬೆದರಿಕೆ ಹಾಕಿದ್ದಾರೆ. ಈ ಬೆದರಿಕೆಯನ್ನ ಭಾರತ, ಅಫ್ಘಾನಿಸ್ತಾನ ಮತ್ತು ಇರಾನ್’ಗೆ ನೇರವಾಗಿ ಪರಿಗಣಿಸಲಾಗಿದೆ. ಯಾಕಂದ್ರೆ, ಪಾಕಿಸ್ತಾನವು ಈ ದೇಶಗಳೊಂದಿಗೆ ನಡೆಯುತ್ತಿರುವ ವಿವಾದವನ್ನ ಹೊಂದಿದೆ. ನಮ್ಮ ವಿರುದ್ಧ ಯಾರೇ ಯುದ್ಧಕ್ಕೆ … Continue reading “ದಾಳಿ ಮಾಡಿದ್ರೆ, ಪರಿಣಾಮ ನೆಟ್ಟಗಿರೋದಿಲ್ಲ” : ಭಾರತಕ್ಕೆ ‘ಪಾಕಿಸ್ತಾನ’ ಬೆದರಿಕೆ
Copy and paste this URL into your WordPress site to embed
Copy and paste this code into your site to embed