ನವದೆಹಲಿ : ಖ್ಯಾತ ನಟಿ ಅನುಷ್ಕಾ ಶೆಟ್ಟಿ ಅವರು ಉದ್ಯಮಿಯ ಬರುತ್ತದೆ ಮದುವೆ ಆಗಲಿದ್ದಾರೆ ಎನ್ನುವ ಸುದ್ದಿಗಳು ಹರಿದಾಡಿದ್ದವು. ಆದರೆ ಇದೀಗ ಅನುಷ್ಕಾ ಶೆಟ್ಟಿ ಅವರ ತಂಡ ಇದಕ್ಕೆ ಖಾರವಾಗಿ ಸ್ಪಷ್ಟನೆ ಕೊಟ್ಟಿದ್ದು, ಯಾರದ್ದೋ ಜೀವನ. ನಿಜವೋ ಅಲ್ಲವೋ ಎಂದು ಪರಿಶೀಲಿಸುವ ಮೊದಲು ಸುದ್ದಿಯನ್ನಾಗಿ ಮಾಡುವುದಿಲ್ಲ. ಊಹಾಪೋಹ ಮಾಡುವುದು, ಭವಿಷ್ಯ ನುಡಿಯುವುದು ಮತ್ತು ಅನಧಿಕೃತ ಮಾಹಿತಿಯನ್ನು ಪದೇ ಪದೇ ಪ್ರಕಟಿಸುವುದು ಸರಿಯಲ್ಲ. ಅವರ ವಯಸ್ಸಿಗೆ ಅನಗತ್ಯ ಗಮನ ನೀಡುವುದು ಮತ್ತು ಪ್ರತಿ ಪೋಸ್ಟ್‌ನಲ್ಲಿ ’44’ ಸಂಖ್ಯೆಯನ್ನು ಯಾವುದೋ … Continue reading ನಟಿಯರಿಗೆ ವಯಸ್ಸು ಇಷ್ಟು ದೊಡ್ಡ ಸಮಸ್ಯೆಯಾಗಿದ್ದರೆ, ನಾಯಕರಿಗೆ ಏಕೆ ಅಷ್ಟು ಗಮನ ಕೊಡಲ್ಲ? : ವಿವಾಹ ವದಂತಿಗೆ ಅನುಷ್ಕಾ ಶೆಟ್ಟಿ ಬ್ರೇಕ್
Copy and paste this URL into your WordPress site to embed
Copy and paste this code into your site to embed