BIG NEWS : ʻಆಧಾರ್‌ ಕಾರ್ಡ್‌ʼ ಹೊಂದಿರುವವರಿಗೆ ಮಹತ್ವದ ಮಾಹಿತಿ: ಆಧಾರ್​ಗೆ 10 ವರ್ಷಗಳ ಹಿಂದೆ ನೀಡಿದ ದಾಖಲೆ ನವೀಕರಿಸುವಂತೆ ಸೂಚನೆ

ನವದೆಹಲಿ: ಭಾರತೀಯ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರ (ಯುಐಡಿಎಐ) ಮಂಗಳವಾರ (ಅಕ್ಟೋಬರ್ 11) ಹತ್ತು ವರ್ಷಗಳ ಹಿಂದೆ ತಮ್ಮ ಆಧಾರ್ ಅನ್ನು ಮಾಡಿಸಿದವರು ಮತ್ತು ಅದನನು ಅಂದಿನಿಂದ ಎಂದಿಗೂ ನವೀಕರಿಸದವರಿಗೆ ತಮ್ಮ ದಾಖಲೆಗಳು ಮತ್ತು ಮಾಹಿತಿಯನ್ನು ನವೀಕರಿಸುವಂತೆ ಮನವಿ ಮಾಡಿದೆ. ಯುಐಡಿಎಐ ಒಂದು ಹೇಳಿಕೆಯನ್ನು ಬಿಡುಗಡೆ ಮಾಡಿದೆ. “10 ವರ್ಷಗಳ ಹಿಂದೆ ತಮ್ಮ ಆಧಾರ್ ಅನ್ನು ಮಾಡಿದ ವ್ಯಕ್ತಿಗಳು ಮತ್ತು ನಂತರದ ವರ್ಷಗಳಲ್ಲಿ ಎಂದಿಗೂ ನವೀಕರಿಸದ ವ್ಯಕ್ತಿಗಳು, ಅಂತಹ ಆಧಾರ್ ಸಂಖ್ಯೆಯನ್ನು ಹೊಂದಿರುವವರು ದಾಖಲೆಗಳನ್ನು ನವೀಕರಿಸಲು ವಿನಂತಿಸಲಾಗಿದೆ” … Continue reading BIG NEWS : ʻಆಧಾರ್‌ ಕಾರ್ಡ್‌ʼ ಹೊಂದಿರುವವರಿಗೆ ಮಹತ್ವದ ಮಾಹಿತಿ: ಆಧಾರ್​ಗೆ 10 ವರ್ಷಗಳ ಹಿಂದೆ ನೀಡಿದ ದಾಖಲೆ ನವೀಕರಿಸುವಂತೆ ಸೂಚನೆ