ಪತಿಯ ಮೇಲೆ ಪತ್ನಿಗೆ ಅನೈತಿಕ ಸಂಬಂಧದ ಅನುಮಾನವಿದ್ರೆ, ಗಂಡನ ಕರೆ ದತ್ತಾಂಶ ಕೇಳ್ಬೋದು : ಹೈಕೋರ್ಟ್
ನವದೆಹಲಿ : ವ್ಯಭಿಚಾರದ ಆರೋಪಗಳನ್ನ ದೃಢೀಕರಿಸಲು ಪತ್ನಿಯು ತನ್ನ ಪತಿ ಮತ್ತು ಆತನ ಆಪಾದಿತ ಪ್ರೇಯಸಿಯ ಸ್ಥಳ ವಿವರಗಳನ್ನ ಸಂರಕ್ಷಿಸುವುದು, ಬಹಿರಂಗಪಡಿಸುವುದು, ಕರೆ ದತ್ತಾಂಶ ದಾಖಲೆಗಳನ್ನು (CDR) ಕೋರಬಹುದು ಎಂದು ದೆಹಲಿ ಹೈಕೋರ್ಟ್ ಶುಕ್ರವಾರ ಆದೇಶಿಸಿದೆ. ಇವು ತೀರ್ಪು ಪ್ರಕ್ರಿಯೆಯಲ್ಲಿ ಸಹಾಯ ಮಾಡುವ ವಸ್ತುನಿಷ್ಠ ದಾಖಲೆಗಳಾಗಿವೆ ಎಂದು ಕೋರ್ಟ್ ಹೇಳಿದೆ ಎಂದು ವರದಿಯಾಗಿದೆ. ಕುಟುಂಬ ನ್ಯಾಯಾಲಯದ ಏಪ್ರಿಲ್ 2025ರ ಆದೇಶವನ್ನ ಪ್ರಶ್ನಿಸಿ ಪತಿ ಮತ್ತು ಆತನ ಆಪಾದಿತ ಪ್ರೇಯಸಿ ಸಲ್ಲಿಸಿದ್ದ ಅರ್ಜಿಯನ್ನ ಆಲಿಸಿದ ನ್ಯಾಯಮೂರ್ತಿಗಳಾದ ಅನಿಲ್ ಕ್ಷೇತ್ರರ್ಪಾಲ್ … Continue reading ಪತಿಯ ಮೇಲೆ ಪತ್ನಿಗೆ ಅನೈತಿಕ ಸಂಬಂಧದ ಅನುಮಾನವಿದ್ರೆ, ಗಂಡನ ಕರೆ ದತ್ತಾಂಶ ಕೇಳ್ಬೋದು : ಹೈಕೋರ್ಟ್
Copy and paste this URL into your WordPress site to embed
Copy and paste this code into your site to embed