ಅಪಘಾತದಲ್ಲಿ ಮಗು ಅಂಗವಿಕಲವಾದರೆ 4 ಪಟ್ಟು ಪರಿಹಾರ ನೀಡಬೇಕು: ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು

ನವದೆಹಲಿ: ಮಧ್ಯಪ್ರದೇಶದ ಅಪಘಾತ ಕ್ಲೈಮ್ ಪ್ರಕರಣದ ವಿಚಾರಣೆಯ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್ ಒಂದು ಮಹತ್ವದ ತೀರ್ಪು ನೀಡಿದೆ. ಅದೇ ಅಪಘಾತದಲ್ಲಿ ಮಗುವೊಂದು ಅಂಗವಿಕಲವಾದರೇ ಅದಕ್ಕೆ ನಾಲ್ಕು ಪಟ್ಟು ಪರಿಹಾರ ನೀಡಬೇಕು ಎಂಬುದಾಗಿ ತೀರ್ಪು ನೀಡಿದೆ. ಅಪಘಾತದಲ್ಲಿ ಮಗು ಸಾವನ್ನಪ್ಪಿದರೆ ಅಥವಾ ಶಾಶ್ವತ ಅಂಗವೈಕಲ್ಯಕ್ಕೆ ಒಳಗಾದ ಸಂದರ್ಭದಲ್ಲಿ, ಪರಿಹಾರವನ್ನು ಅವರನ್ನು ಕೌಶಲ್ಯಪೂರ್ಣ ಕೆಲಸಗಾರ ಎಂದು ಪರಿಗಣಿಸಿ ಲೆಕ್ಕಹಾಕಲಾಗುತ್ತದೆ ಎಂದು ನ್ಯಾಯಾಲಯ ಹೇಳಿದೆ. ರಾಜ್ಯದಲ್ಲಿ ಅಪಘಾತದ ಸಮಯದಲ್ಲಿ ಕೌಶಲ್ಯಪೂರ್ಣ ಕೆಲಸಗಾರನ ಕನಿಷ್ಠ ವೇತನವನ್ನು ಮಗುವಿನ ಆದಾಯವೆಂದು ಪರಿಗಣಿಸಲಾಗುತ್ತದೆ. ಹಕ್ಕುದಾರ ವ್ಯಕ್ತಿಯು … Continue reading ಅಪಘಾತದಲ್ಲಿ ಮಗು ಅಂಗವಿಕಲವಾದರೆ 4 ಪಟ್ಟು ಪರಿಹಾರ ನೀಡಬೇಕು: ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು