BREAKING: ಬಲೂಚಿಸ್ತಾನದಲ್ಲಿ ಪಾಕ್ ಸೇನಾ ವಾಹನದ ಮೇಲೆ IED ದಾಳಿ: 6 ಯೋಧರು ಸಾವು
ಬಲೂಚಿಸ್ತಾನ: ಇಲ್ಲಿ ಪಾಕಿಸ್ತಾನ ಸೇನಾ ವಾಹನದ ಮೇಲೆ ಐಇಡಿ ಬಳಸಿ ದಾಳಿ ಮಾಡಲಾಗಿದೆ. ಈ ದಾಳಿಯಲ್ಲಿ ಪಾಕಿಸ್ತಾನ ಸೇನೆಯ ಉನ್ನತ ಮಟ್ಟದ ಅಧಿಕಾರಿ ಸೇರಿದಂತೆ 6 ಯೋಧರು ಸಾವನ್ನಪ್ಪಿರುವುದಾಗಿ ತಿಳಿದು ಬಂದಿದೆ. ಬಲೂಚಿಸ್ತಾನದಲ್ಲಿ ಪಾಕಿಸ್ತಾನ ಸೇನಾ ವಾಹನವನ್ನು ಸುಧಾರಿತ ಸ್ಪೋಟಕ ಸಾಧನ ಬಳಸಿ ಸ್ಪೋಟಿಸಲಾಗಿದೆ. ಬಲೂಚಿಸ್ತಾನ ಪ್ರಾಂತ್ಯದಲ್ಲಿ ಸೋಮವಾರ ಸುಧಾರಿತ ಸ್ಫೋಟಕ ಸಾಧನ ಸ್ಫೋಟದಲ್ಲಿ ಕನಿಷ್ಠ ಆರು ಪಾಕಿಸ್ತಾನ ಸೇನಾ ಸೈನಿಕರು ಸಾವನ್ನಪ್ಪಿದ್ದಾರೆ ಎಂದು ಸಿಎನ್ಎನ್-ನ್ಯೂಸ್ 18 ವರದಿ ಮಾಡಿದೆ. ಕಳೆದ ವಾರ ಬಲೂಚಿಸ್ತಾನ ಪ್ರಾಂತ್ಯದಾದ್ಯಂತ ಹಾದುಹೋಗುವ … Continue reading BREAKING: ಬಲೂಚಿಸ್ತಾನದಲ್ಲಿ ಪಾಕ್ ಸೇನಾ ವಾಹನದ ಮೇಲೆ IED ದಾಳಿ: 6 ಯೋಧರು ಸಾವು
Copy and paste this URL into your WordPress site to embed
Copy and paste this code into your site to embed