‘ಐಡಿಬಿಐ ಬ್ಯಾಂಕ್’ನಿಂದ ಉತ್ಸವ್ ಫಿಕ್ಸೆಡ್ ಡಿಪಾಸಿಟ್ ಬಡ್ಡಿದರ ಪ್ರಕಟ
ನವದೆಹಲಿ: ಐಡಿಬಿಐ ಬ್ಯಾಂಕ್ ಸೀಮಿತ ಅವಧಿಗೆ ತನ್ನ ಉತ್ಸವ್ ಫಿಕ್ಸೆಡ್ ಡಿಪಾಸಿಟ್ ಸ್ಕೀಂನ ಹೆಚ್ಚಿಸಿದ ಬಡ್ಡಿದರಗಳನ್ನು ಪ್ರಕಟಿಸಿದೆ. ಈ ಬ್ಯಾಂಕ್ 444 ಮತ್ತು 375 ದಿನಗಳ ವಿಶೇಷ ಅವಧಿಗೆ ಬಡ್ಡಿದರಗಳನ್ನು ಹೆಚ್ಚಿಸಿದ್ದು ಈಗ ಕ್ರಮವಾಗಿ ವಾರ್ಷಿಕ ಶೇ.7.85 ಮತ್ತು ಶೇ.7.75 ಬಡ್ಡಿದರ ನೀಡುತ್ತಿದೆ. ಈ ಹೆಚ್ಚಳದಿಂದ ಉತ್ಸವ್ ಫಿಕ್ಸೆಡ್ ಡಿಪಾಸಿಟ್ ಅನ್ನು ಹೆಚ್ಚಿನ ಗಳಿಕೆ ಬಯಸುವ ಗ್ರಾಹಕರಿಗೆ ಮತ್ತಷ್ಟು ಆಕರ್ಷಕ ಆಯ್ಕೆಯಾಗಿಸಿದೆ. ಈ ಸೀಮಿತ ಅವಧಿಯ ಕೊಡುಗೆಯು ಸೆಪ್ಟೆಂಬರ್ 30, 2024ರವರೆಗೆ ಮಾತ್ರ ಲಭ್ಯವಿರುತ್ತದೆ. ಗ್ರಾಹಕರು ಬ್ಯಾಂಕಿನ … Continue reading ‘ಐಡಿಬಿಐ ಬ್ಯಾಂಕ್’ನಿಂದ ಉತ್ಸವ್ ಫಿಕ್ಸೆಡ್ ಡಿಪಾಸಿಟ್ ಬಡ್ಡಿದರ ಪ್ರಕಟ
Copy and paste this URL into your WordPress site to embed
Copy and paste this code into your site to embed