Big news:‌ ಡೆಂಗ್ಯೂ ಹರಡುವಿಕೆ ನಿಯಂತ್ರಿಸಲು ಬ್ಯಾಕ್ಟೀರಿಯಾ ಸೋಂಕಿತ ಸೊಳ್ಳೆಗಳನ್ನು ಅಭಿವೃದ್ಧಿಪಡಿಸಿದ ICMR-VCRC!… ಇವುಗಳ ಪ್ರಯೋಜನವೇನು?

ಪಾಂಡಿಚೇರಿ (ಪುದುಚೇರಿ): ಡೆಂಗ್ಯೂ(dengue) ಉಂಟುಮಾಡುವ ಸೊಳ್ಳೆ ತಳಿಗಳನ್ನು ನಿಯಂತ್ರಿಸುವ ಉದ್ದೇಶದಿಂದ, ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ICMR) ಮತ್ತು ವೆಕ್ಟರ್ ಕಂಟ್ರೋಲ್ ರಿಸರ್ಚ್ ಸೆಂಟರ್ (VCRC) ಡೆಂಗ್ಯೂ ನಿಯಂತ್ರಣಕ್ಕಾಗಿ ಬ್ಯಾಕ್ಟೀರಿಯಾ ಸೋಂಕಿತ ಎರಡು ಸೊಳ್ಳೆಗಳನ್ನು ಅಭಿವೃದ್ಧಿಪಡಿಸಿದೆ. ಪುದುಚೇರಿಯಲ್ಲಿರುವ ICMR-ವೆಕ್ಟರ್ ಕಂಟ್ರೋಲ್ ರಿಸರ್ಚ್ ಸೆಂಟರ್ ವೈರಾಣುವಿನ ಕಾಯಿಲೆಯ ಹರಡುವಿಕೆಯನ್ನು ಕಡಿಮೆ ಮಾಡಲು Ae aegypti (Pud) ಎಂಬ wMel ಮತ್ತು wAlbB Wolbachia ತಳಿಗಳಿಂದ ಸೋಂಕಿತವಾದ Aedes aegypti ನ ಎರಡು ಸೊಳ್ಳೆಗಳನ್ನು ಅಭಿವೃದ್ಧಿಪಡಿಸಿದೆ. VCRC ಕಳೆದ … Continue reading Big news:‌ ಡೆಂಗ್ಯೂ ಹರಡುವಿಕೆ ನಿಯಂತ್ರಿಸಲು ಬ್ಯಾಕ್ಟೀರಿಯಾ ಸೋಂಕಿತ ಸೊಳ್ಳೆಗಳನ್ನು ಅಭಿವೃದ್ಧಿಪಡಿಸಿದ ICMR-VCRC!… ಇವುಗಳ ಪ್ರಯೋಜನವೇನು?