ಭಾರತದ 75ನೇ ಸ್ವಾತಂತ್ರ್ಯೋತ್ಸವದ ಹಿನ್ನೆಲೆ: ಕೆನಡಾದ ಐಸ್ ಹೋಟೆಲ್ ನಲ್ಲಿ ಮಹಾತ್ಮ ಗಾಂಧಿಯ ಮಂಜಿನ ಪ್ರತಿಮೆ ಅನಾವರಣ

ಕೆನಡಾ : ಭಾರತದ ಸ್ವಾಂತಂತ್ರೋತ್ಸವದ 75ನೇ ವರ್ಷಾಚರಣೆಗೆ ಇನ್ನು ಕೆಲವೇ ತಿಂಗಳು ಬಾಕಿ ಉಳಿದಿರುವಂತೆ ಕೆನಡಾದ ‘ಹೋಟೆಲ್ ಡಿ ಗ್ಲೇಸ್’ ಹೆಸರಿನ ಐಸ್ ಹೋಟೆಲ್ ಈಗಾಗಲೇ ಮಹಾತ್ಮ ಗಾಂಧಿಯ ಮಂಜಿನ ಪ್ರತಿಮೆಯನ್ನು ಉದ್ಘಾಟಿಸಿದೆ. ಈ ಶಿಲ್ಪವು ಏಳು ಅಡಿ ಎತ್ತರವಾಗಿದ್ದು, ಕೆನಡಿಯನ್ ಐಸ್ ಆರ್ಟಿಸ್ಟ್ ಮಾರ್ಕ್ ಲೆಪಿಯರ್ ಇದನ್ನು ನಿರ್ಮಿಸಿದ್ದಾರೆ. ಈ ಶಿಲ್ಪವನ್ನು ಶುಕ್ರವಾರ (ಮಾರ್ಚ್ 12) ಕ್ವಿಬೆಕ್ ಪ್ರಾಂತ್ಯದ ರಾಜಧಾನಿ ಕ್ವಿಬೆಕ್ ಸಿಟಿಯ ಬಳಿ ಇರುವ ಹೋಟೆಲ್ ಡಿ ಗ್ಲೇಸ್ ನ ಹೊರಗೆ ಸ್ಥಾಪಿಸಲಾಯಿತು. ಟೊರಾಂಟೋದಲ್ಲಿರುವ … Continue reading ಭಾರತದ 75ನೇ ಸ್ವಾತಂತ್ರ್ಯೋತ್ಸವದ ಹಿನ್ನೆಲೆ: ಕೆನಡಾದ ಐಸ್ ಹೋಟೆಲ್ ನಲ್ಲಿ ಮಹಾತ್ಮ ಗಾಂಧಿಯ ಮಂಜಿನ ಪ್ರತಿಮೆ ಅನಾವರಣ