BREAKING : 2024ರ ‘ICC’ ಟೆಸ್ಟ್ ತಂಡ ಪ್ರಕಟ : ಮೂವರು ‘ಟೀಂ ಇಂಡಿಯಾ ಆಟಗಾರ’ರಿಗೆ ಸ್ಥಾನ
ನವದೆಹಲಿ : 2024ರ ಐಸಿಸಿ ಟೆಸ್ಟ್ ತಂಡದಲ್ಲಿ ಭಾರತದ ಮೂವರು ಕ್ರಿಕೆಟಿಗರು ಸ್ಥಾನ ಪಡೆದಿದ್ದಾರೆ. ಕೇಪ್ ಟೌನ್’ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಗೆಲುವಿನೊಂದಿಗೆ ವರ್ಷ ಪ್ರಾರಂಭವಾಯಿತು, ನಂತರ ತವರಿನಲ್ಲಿ ಇಂಗ್ಲೆಂಡ್ ವಿರುದ್ಧ 4-1 ಸರಣಿ ಗೆಲುವು ಸಾಧಿಸಿತು. ನಂತ್ರ, ರೋಹಿತ್ ಶರ್ಮಾ ನೇತೃತ್ವದ ತಂಡವು ಬಾಂಗ್ಲಾದೇಶದ ವಿರುದ್ಧ 2-0 ಅಂತರದಿಂದ ಸರಣಿಯನ್ನ ಗೆದ್ದುಕೊಂಡಿತು. ಆದ್ರೆ, ಅಂದಿನಿಂದ ಇದು ತಂಡಕ್ಕೆ ಕಠಿಣ ಪ್ರಯಾಣವಾಗಿದೆ. ತವರಿನಲ್ಲಿ ನ್ಯೂಜಿಲೆಂಡ್ ವಿರುದ್ಧ 3-0 ಅಂತರದ ಹೀನಾಯ ಸೋಲನುಭವಿಸಿದ ಭಾರತ, ನಂತರ ಆಸ್ಟ್ರೇಲಿಯಾ ವಿರುದ್ಧ … Continue reading BREAKING : 2024ರ ‘ICC’ ಟೆಸ್ಟ್ ತಂಡ ಪ್ರಕಟ : ಮೂವರು ‘ಟೀಂ ಇಂಡಿಯಾ ಆಟಗಾರ’ರಿಗೆ ಸ್ಥಾನ
Copy and paste this URL into your WordPress site to embed
Copy and paste this code into your site to embed