ICC Test Ranking : ಟಾಪ್-20ರಲ್ಲಿ ಸ್ಥಾನ ಪಡೆದ ‘ಜೈಸ್ವಾಲ್’
ನವದೆಹಲಿ: ಭಾರತದ ಯುವ ಬ್ಯಾಟ್ಸ್ಮನ್ ಯಶಸ್ವಿ ಜೈಸ್ವಾಲ್ ಬುಧವಾರ ಐಸಿಸಿ ಟೆಸ್ಟ್ ಶ್ರೇಯಾಂಕದಲ್ಲಿ ಅಗ್ರ 20 ರೊಳಗೆ ಪ್ರವೇಶಿಸಿದ್ದಾರೆ. ವೈಜಾಗ್ ಮತ್ತು ರಾಜ್ಕೋಟ್ನಲ್ಲಿ ಇಂಗ್ಲೆಂಡ್ ವಿರುದ್ಧ ದ್ವಿಶತಕ ಬಾರಿಸಿದ ನಂತ್ರ ಶ್ರೇಯಾಂಕದಲ್ಲಿ 14 ಸ್ಥಾನ ಮೇಲಕ್ಕೇರಿದ್ದಾರೆ. ವಿಶಾಖಪಟ್ಟಣಂನಲ್ಲಿ ನಡೆದ ಎರಡನೇ ಟೆಸ್ಟ್ನಲ್ಲಿ ಭಾರತದ ಮೊದಲ ಇನ್ನಿಂಗ್ಸ್ನಲ್ಲಿ ಜೈಸ್ವಾಲ್ 209 ರನ್ ಗಳಿಸಿದರು ಮತ್ತು ನಂತರ ರಾಜ್ಕೋಟ್ನಲ್ಲಿ ನಡೆದ ಎರಡನೇ ಟೆಸ್ಟ್ನಲ್ಲಿ ಅಜೇಯ 214 ರನ್ ಗಳಿಸುವ ಮೂಲಕ ಇಂಗ್ಲೆಂಡ್ ವಿರುದ್ಧ ತವರು ತಂಡದ ಐತಿಹಾಸಿಕ 434 ರನ್ಗಳ … Continue reading ICC Test Ranking : ಟಾಪ್-20ರಲ್ಲಿ ಸ್ಥಾನ ಪಡೆದ ‘ಜೈಸ್ವಾಲ್’
Copy and paste this URL into your WordPress site to embed
Copy and paste this code into your site to embed