ನವದೆಹಲಿ: ಭಾರತದ ಯುವ ಬ್ಯಾಟ್ಸ್ಮನ್ ಯಶಸ್ವಿ ಜೈಸ್ವಾಲ್ ಬುಧವಾರ ಐಸಿಸಿ ಟೆಸ್ಟ್ ಶ್ರೇಯಾಂಕದಲ್ಲಿ ಅಗ್ರ 20 ರೊಳಗೆ ಪ್ರವೇಶಿಸಿದ್ದಾರೆ. ವೈಜಾಗ್ ಮತ್ತು ರಾಜ್ಕೋಟ್ನಲ್ಲಿ ಇಂಗ್ಲೆಂಡ್ ವಿರುದ್ಧ ದ್ವಿಶತಕ ಬಾರಿಸಿದ ನಂತ್ರ ಶ್ರೇಯಾಂಕದಲ್ಲಿ 14 ಸ್ಥಾನ ಮೇಲಕ್ಕೇರಿದ್ದಾರೆ.

ವಿಶಾಖಪಟ್ಟಣಂನಲ್ಲಿ ನಡೆದ ಎರಡನೇ ಟೆಸ್ಟ್ನಲ್ಲಿ ಭಾರತದ ಮೊದಲ ಇನ್ನಿಂಗ್ಸ್ನಲ್ಲಿ ಜೈಸ್ವಾಲ್ 209 ರನ್ ಗಳಿಸಿದರು ಮತ್ತು ನಂತರ ರಾಜ್ಕೋಟ್ನಲ್ಲಿ ನಡೆದ ಎರಡನೇ ಟೆಸ್ಟ್ನಲ್ಲಿ ಅಜೇಯ 214 ರನ್ ಗಳಿಸುವ ಮೂಲಕ ಇಂಗ್ಲೆಂಡ್ ವಿರುದ್ಧ ತವರು ತಂಡದ ಐತಿಹಾಸಿಕ 434 ರನ್ಗಳ ಗೆಲುವಿಗೆ ಕಾರಣರಾದರು. ವಿನೋದ್ ಕಾಂಬ್ಳಿ ಮತ್ತು ವಿರಾಟ್ ಕೊಹ್ಲಿ ಸೇರಿದಂತೆ ಸತತ ಎರಡು ಟೆಸ್ಟ್ ಪಂದ್ಯಗಳಲ್ಲಿ ದ್ವಿಶತಕ ಬಾರಿಸಿದ ಏಳು ಕ್ರಿಕೆಟಿಗರಲ್ಲಿ ಈ 22 ವರ್ಷದ ಯುವಕ ಸೇರಿಕೊಂಡರು.

 

FASTag Port Process : ಒಂದು ಬ್ಯಾಂಕ್ ಖಾತೆಯಿಂದ ಇನ್ನೊಂದಕ್ಕೆ ‘ಫಾಸ್ಟ್ ಟ್ಯಾಗ್’ ಪೋರ್ಟ್ ಮಾಡುವುದು ಹೇಗೆ ಗೊತ್ತಾ.?

ದ್ವಿತೀಯ ಪಿಯುಸಿ ಪರೀಕ್ಷೆ ಬರೆಯಲಿರುವ ವಿದ್ಯಾರ್ಥಿಗಳಿಗೆ ಬಿಬಿಎಂಟಿಸಿ ಗುಡ್ ನ್ಯೂಸ್

ಆಸ್ಪತ್ರೆಯ ಆಂಬ್ಯುಲೆನ್ಸ್ ಕದ್ದು ಪರಾರಿಯಾದ ರೋಗಿ, ಆಘಾತಕಾರಿ ಘಟನೆ ‘CCTV’ಯಲ್ಲಿ ಸೆರೆ

Share.
Exit mobile version