ICC Test Batting Rankings : ಕಳೆದ 6 ವರ್ಷಗಳಲ್ಲೇ ಅತ್ಯಂತ ಕಳಪೆ ಶ್ರೇಯಾಂಕಕ್ಕೀಳಿದ ‘ಕೊಹ್ಲಿ’, ಟಾಪ್ 10ನಲ್ಲಿ ಇಬ್ಬರೇ ಭಾರತೀಯರು

ಕೆಎನ್ಎನ್ಡಿಜಿಟಲ್ ಡೆಸ್ಕ್ : ವಿರಾಟ್ ಕೊಹ್ಲಿ ಟಿ20 ಕ್ರಿಕೆಟ್’ನಲ್ಲಿ ಬಲವಾದ ಪುನರಾಗಮನವನ್ನು ಮಾಡಿದ್ದಾರೆ. ಆದ್ರೆ, ಟೆಸ್ಟ್’ಗಳಲ್ಲಿ ಅವರ ಕಳಪೆ ಪ್ರದರ್ಶನ ಮುಂದುವರೆದಿದೆ. ಇದರ ಪರಿಣಾಮ, ಇತ್ತೀಚಿನ ಐಸಿಸಿ ಟೆಸ್ಟ್ ಬ್ಯಾಟಿಂಗ್ ರ್ಯಾಂಕಿಂಗ್ನಲ್ಲಿ ಕೊಹ್ಲಿ, ಎರಡು ಸ್ಥಾನಗಳ ಕುಸಿತ ಕಂಡು 14ನೇ ಸ್ಥಾನಕ್ಕೆ ತಲುಪಿದ್ದಾರೆ. ಕಳೆದ 6 ವರ್ಷಗಳಲ್ಲಿ ಇದು ಅವ್ರ ಅತ್ಯಂತ ಕಳಪೆ ಟೆಸ್ಟ್ ಶ್ರೇಯಾಂಕವಾಗಿದೆ. ಇದಕ್ಕೂ ಮೊದಲು 2016ರ ನವೆಂಬರ್’ನಲ್ಲಿ ಕಳಪೆ ಶ್ರೇಯಾಂಕದಲ್ಲಿದ್ದರು. ಶ್ರೇಯಸ್ ಅಯ್ಯರ್ ಲಾಂಗ್ ಜಂಪ್.! ಶ್ರೇಯಸ್ ಅಯ್ಯರ್ ಈ ವರ್ಷವಿಡೀ ಟೆಸ್ಟ್ … Continue reading ICC Test Batting Rankings : ಕಳೆದ 6 ವರ್ಷಗಳಲ್ಲೇ ಅತ್ಯಂತ ಕಳಪೆ ಶ್ರೇಯಾಂಕಕ್ಕೀಳಿದ ‘ಕೊಹ್ಲಿ’, ಟಾಪ್ 10ನಲ್ಲಿ ಇಬ್ಬರೇ ಭಾರತೀಯರು