BREAKING NEWS: ಭಾರತ-ಪಾಕಿಸ್ತಾನ ಟಿ20 ವಿಶ್ವಕಪ್ ಪಂದ್ಯಕ್ಕೆ ಐಸಿಸಿ ಟಿಕೆಟ್ ಬಿಡುಗಡೆ | IND v PAK, Men’s T20 World Cup 2022

ಮೆಲ್ಬೋರ್ನ್ : ಅಕ್ಟೋಬರ್ 23 ರಂದು ಎಂಸಿಜಿಯಲ್ಲಿ ನಡೆಯಲಿರುವ ಭಾರತ ಮತ್ತು ಪಾಕಿಸ್ತಾನ ( India and Pakistan ) ನಡುವಿನ ಬಹುನಿರೀಕ್ಷಿತ ಐಸಿಸಿ ಪುರುಷರ ಟಿ 20 ವಿಶ್ವಕಪ್ 2022 ಪಂದ್ಯಕ್ಕೆ ( ICC Men’s T20 World Cup 2022 match ) ಸ್ಟಾಂಡಿಂಗ್ ರೂಮ್ ಟಿಕೆಟ್ಗಳನ್ನು ಬಿಡುಗಡೆ ಮಾಡುವುದಾಗಿ ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (International Cricket Council -ICC) ಗುರುವಾರ ತಿಳಿಸಿದೆ. ಇಂದು ಮಧ್ಯಾಹ್ನ 12 ಗಂಟೆಯಿಂದ t20worldcup.com 4,000 ಕ್ಕೂ ಹೆಚ್ಚು … Continue reading BREAKING NEWS: ಭಾರತ-ಪಾಕಿಸ್ತಾನ ಟಿ20 ವಿಶ್ವಕಪ್ ಪಂದ್ಯಕ್ಕೆ ಐಸಿಸಿ ಟಿಕೆಟ್ ಬಿಡುಗಡೆ | IND v PAK, Men’s T20 World Cup 2022