ICC Rankings ; ‘ವಿಶ್ವದ ನಂ.1 ಟಿ20 ಬ್ಯಾಟ್ಸ್ ಮ್ಯಾನ್’ ಆಗಿ ಹೊರಹೊಮ್ಮಿದ ‘ಸೂರ್ಯಕುಮಾರ್ ಯಾದವ್’
ಕೆಎನ್‍ಎನ್‍ಡಿಜಿಟಲ್ ಡೆಸ್ಕ್ : ಸೂರ್ಯಕುಮಾರ್ ಯಾದವ್ ಬುಧವಾರ ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ವಿಶ್ವದ ನಂ.1 ಬ್ಯಾಟ್ಸ್ಮನ್ ಆಗಿ ಹೊರಹೊಮ್ಮಿದ್ದಾರೆ. ಯಾದವ್ ಪಾಕಿಸ್ತಾನದ ಆರಂಭಿಕ ಆಟಗಾರ ಮೊಹಮ್ಮದ್ ರಿಜ್ವಾನ್ ಅವರನ್ನ ಹಿಂದಿಕ್ಕಿ ಟಿ20ಐ ಅಗ್ರಮಾನ್ಯ ಬ್ಯಾಟ್ಸ್ಮನ್ ಶ್ರೇಯಾಂಕವನ್ನು ಹೊಂದಿರುವ ಎರಡನೇ ಭಾರತೀಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಕಳೆದ ವರ್ಷ ಮಾರ್ಚ್‍ನಲ್ಲಿ ಭಾರತಕ್ಕಾಗಿ ಟಿ20ಐ ಪ್ರಯಾಣವನ್ನ ಪ್ರಾರಂಭಿಸಿದ ನಂತ್ರ, ಯಾದವ್ ತಮ್ಮ ದೇಶಕ್ಕಾಗಿ 37 ಪಂದ್ಯಗಳಿಂದ ಒಂದು ಶತಕ ಮತ್ತು 11 ಅರ್ಧಶತಕಗಳನ್ನ ಗಳಿಸುವ ಮೂಲಕ ಚುಟುಕು ಮಾದರಿಯ … Continue reading ICC Rankings ; ‘ವಿಶ್ವದ ನಂ.1 ಟಿ20 ಬ್ಯಾಟ್ಸ್ ಮ್ಯಾನ್’ ಆಗಿ ಹೊರಹೊಮ್ಮಿದ ‘ಸೂರ್ಯಕುಮಾರ್ ಯಾದವ್’
Copy and paste this URL into your WordPress site to embed
Copy and paste this code into your site to embed