ICC Rankings : ವಿಶ್ವದ ನಂ.1 ಬೌಲರ್ ಆಗಿ ಹೊರಹೊಮ್ಮಿದ ಭಾರತದ ‘ವರುಣ್ ಚಕ್ರವರ್ತಿ’

ನವದೆಹಲಿ : 2025ರ ಏಷ್ಯಾಕಪ್‌’ನಲ್ಲಿ ಭಾರತ ತಂಡವು ಸ್ಥಿರವಾಗಿ ಉತ್ತಮ ಪ್ರದರ್ಶನ ನೀಡುತ್ತಿದೆ. ಮೊದಲು ಯುಎಇ ನಂತರ ಪಾಕಿಸ್ತಾನವನ್ನ ಸೋಲಿಸುವ ಮೂಲಕ, ಟೀಮ್ ಇಂಡಿಯಾ ತನ್ನ ಚಾಂಪಿಯನ್ ಶೈಲಿಯನ್ನ ಸಾಬೀತುಪಡಿಸಿತು. ಗಮನಾರ್ಹವಾಗಿ, ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ, ನಿ ಸ್ಪಿನ್ನರ್ ವರುಣ್ ಚಕ್ರವರ್ತಿ ಫಹೀಮ್ ಅಶ್ರಫ್ ಔಟ್ ಮಾಡುವ ಮೂಲಕ ಟ್ರೋಲ್‌’ಗಳಿಗೆ ಸೂಕ್ತ ಉತ್ತರವನ್ನು ನೀಡಿದರು, ಜೊತೆಗೆ ಇತ್ತೀಚಿನ ಐಸಿಸಿ ಟಿ20 ಅಂತರರಾಷ್ಟ್ರೀಯ ಬೌಲಿಂಗ್ ಶ್ರೇಯಾಂಕದಲ್ಲಿ ಪ್ರಮುಖ ಮೈಲಿಗಲ್ಲನ್ನ ಸಾಧಿಸಿದರು. ಈ ಕೋಲ್ಕತ್ತಾ ನೈಟ್ ರೈಡರ್ಸ್ ಬೌಲರ್ ಈಗ … Continue reading ICC Rankings : ವಿಶ್ವದ ನಂ.1 ಬೌಲರ್ ಆಗಿ ಹೊರಹೊಮ್ಮಿದ ಭಾರತದ ‘ವರುಣ್ ಚಕ್ರವರ್ತಿ’