ಭಾನುವಾರ ‘ICC’ ಅಧ್ಯಕ್ಷ ‘ಜಯ್ ಶಾ’ಗೆ ‘BCCI’ ವಿಶೇಷ ಸಾಮಾನ್ಯ ಸಭೆಯಲ್ಲಿ ಸನ್ಮಾನ

ನವದೆಹಲಿ : ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ರಾಜ್ಯ ಘಟಕವು ಭಾನುವಾರ ನಡೆಯಲಿರುವ ವಿಶೇಷ ಸಾಮಾನ್ಯ ಸಭೆಯಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಯ (ICC) ನೂತನ ಅಧ್ಯಕ್ಷ ಜಯ್ ಶಾ ಅವರನ್ನ ಗೌರವಿಸಲಿದೆ. ಅಂದ್ಹಾಗೆ, ಜಯ್ ಶಾ ಅವರು ಐಸಿಸಿಯಲ್ಲಿ ಹುದ್ದೆಯನ್ನ ವಹಿಸಿಕೊಳ್ಳುವ ಮೊದಲು ಬಿಸಿಸಿಐ ಕಾರ್ಯದರ್ಶಿಯಾಗಿ ಕೆಲಸ ಮಾಡುತ್ತಿದ್ದರು. ಶಾ ಕಳೆದ ವರ್ಷ ಆಗಸ್ಟ್’ನಲ್ಲಿ ಐಸಿಸಿ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದರು ಮತ್ತು ಡಿಸೆಂಬರ್ 1, 2024 ರಂದು ಹುದ್ದೆಯನ್ನ ವಹಿಸಿಕೊಂಡರು. ಅವರು ಐಸಿಸಿಯ ಅತ್ಯಂತ ಕಿರಿಯ … Continue reading ಭಾನುವಾರ ‘ICC’ ಅಧ್ಯಕ್ಷ ‘ಜಯ್ ಶಾ’ಗೆ ‘BCCI’ ವಿಶೇಷ ಸಾಮಾನ್ಯ ಸಭೆಯಲ್ಲಿ ಸನ್ಮಾನ