BREAKING NEWS : ಐಸಿಸಿ ಪ್ರಶಸ್ತಿ 2022 : ಭಾರತದ ‘ರೇಣುಕಾ’ಗೆ ಸಂದ ‘ವರ್ಷದ ಉದಯೋನ್ಮುಖ ಆಟಗಾರ್ತಿ ಪ್ರಶಸ್ತಿ’ |ICC Awards 2022

ನವದೆಹಲಿ : ಭಾರತ ತಂಡದ ಸ್ಟಾರ್ ವೇಗದ ಬೌಲರ್ ರೇಣುಕಾ ಸಿಂಗ್ ಅವ್ರನ್ನ ಐಸಿಸಿ 2022ರ ಮಹಿಳಾ ವಿಭಾಗದ ಉದಯೋನ್ಮುಖ ಆಟಗಾರ್ತಿಯಾಗಿ ಆಯ್ಕೆ ಮಾಡಿದೆ. ಅಂದರೆ, ಅವರು ಕಳೆದ ವರ್ಷದ ಅತ್ಯುತ್ತಮ ಉದಯೋನ್ಮುಖ ಮಹಿಳಾ ಕ್ರಿಕೆಟಿಗರಾಗಿದ್ದಾರೆ. ರೇಣುಕಾ ಕಳೆದ ವರ್ಷ ಏಕದಿನ ಮತ್ತು ಟಿ20 ಪಂದ್ಯಗಳಲ್ಲಿ ಒಟ್ಟು 40 ವಿಕೆಟ್’ಗಳನ್ನ ಪಡೆದಿದ್ದರು. ಅಂದ್ಹಾಗೆ, ರೇಣುಕಾ ಮೂಲತಃ ಹಿಮಾಚಲ ಪ್ರದೇಶದವರು. ಏಕದಿನ ಪಂದ್ಯಗಳಲ್ಲಿ ರೇಣುಕಾ 14.88 ಸರಾಸರಿಯಲ್ಲಿ 18 ವಿಕೆಟ್ ಪಡೆದಿದ್ದಾರೆ. ಈ ಸಮಯದಲ್ಲಿ ಅವರ ಎಕಾನಮಿ ರೇಟ್ … Continue reading BREAKING NEWS : ಐಸಿಸಿ ಪ್ರಶಸ್ತಿ 2022 : ಭಾರತದ ‘ರೇಣುಕಾ’ಗೆ ಸಂದ ‘ವರ್ಷದ ಉದಯೋನ್ಮುಖ ಆಟಗಾರ್ತಿ ಪ್ರಶಸ್ತಿ’ |ICC Awards 2022