ನವದೆಹಲಿ : ಭಾರತ ತಂಡದ ಸ್ಟಾರ್ ವೇಗದ ಬೌಲರ್ ರೇಣುಕಾ ಸಿಂಗ್ ಅವ್ರನ್ನ ಐಸಿಸಿ 2022ರ ಮಹಿಳಾ ವಿಭಾಗದ ಉದಯೋನ್ಮುಖ ಆಟಗಾರ್ತಿಯಾಗಿ ಆಯ್ಕೆ ಮಾಡಿದೆ. ಅಂದರೆ, ಅವರು ಕಳೆದ ವರ್ಷದ ಅತ್ಯುತ್ತಮ ಉದಯೋನ್ಮುಖ ಮಹಿಳಾ ಕ್ರಿಕೆಟಿಗರಾಗಿದ್ದಾರೆ. ರೇಣುಕಾ ಕಳೆದ ವರ್ಷ ಏಕದಿನ ಮತ್ತು ಟಿ20 ಪಂದ್ಯಗಳಲ್ಲಿ ಒಟ್ಟು 40 ವಿಕೆಟ್’ಗಳನ್ನ ಪಡೆದಿದ್ದರು. ಅಂದ್ಹಾಗೆ, ರೇಣುಕಾ ಮೂಲತಃ ಹಿಮಾಚಲ ಪ್ರದೇಶದವರು.
ಏಕದಿನ ಪಂದ್ಯಗಳಲ್ಲಿ ರೇಣುಕಾ 14.88 ಸರಾಸರಿಯಲ್ಲಿ 18 ವಿಕೆಟ್ ಪಡೆದಿದ್ದಾರೆ. ಈ ಸಮಯದಲ್ಲಿ ಅವರ ಎಕಾನಮಿ ರೇಟ್ 4.62 ಆಗಿತ್ತು. ಅದೇ ಸಮಯದಲ್ಲಿ, ಟಿ 20 ಯಲ್ಲಿ, ರೇಣುಕಾ 23.95 ಸರಾಸರಿಯಲ್ಲಿ 22 ವಿಕೆಟ್ ಪಡೆದರು. ಈ ಸಮಯದಲ್ಲಿ ಅವರ ಎಕಾನಮಿ ರೇಟ್ 6.50 ಆಗಿತ್ತು.
Hear Renuka Singh’s message after receiving the ICC Women’s Emerging Cricketer of the Year 2️⃣0️⃣2️⃣2️⃣ award 👏🏻👏🏻
Watch 🎥https://t.co/1mifdBllrb https://t.co/vOktjrSBEb
— BCCI (@BCCI) January 25, 2023
WATCH VIDEO:ಹೀಗೆ ಸಮೋಸ ತಯಾರಾಗುತ್ತಾ? ಕಾಲಲ್ಲಿ ಆಲೂಗಡ್ಡೆ ತುಳಿಯುವುದನ್ನ ನೋಡಿದ್ರೆ, ಜನ್ಮದಲ್ಲಿ ತಿನ್ನಲ್ಲ
BIG NEWS : ‘ಯುವಜನರು’ ಅಭಿವೃದ್ಧಿ ಹೊಂದಿದ ‘ಭಾರತ’ದ ಶ್ರೇಷ್ಠ ಫಲಾನುಭವಿಗಳಾಗಲಿದ್ದಾರೆ : ಪ್ರಧಾನಿ ಮೋದಿ
‘ಪತಿ’ ಪತ್ನಿಯಿಂದ ‘ಜೀವನಾಂಶ’ ಪಡೆಯ್ಬೋದು, ಆದ್ರೆ ಈ ಷರತ್ತು ಅನ್ವಯ ; ಹೈಕೋರ್ಟ್ ಮಹತ್ವದ ತೀರ್ಪು