ಐಸಿಎಎಸ್ 2022: ವಾಯುಮಾಲಿನ್ಯದಿಂದ ಉಂಟಾಗುವ ಸಾವು ತಡೆಯಲು ಸಮಗ್ರ ಕಾರ್ಯಯೋಜನೆ ಅಗತ್ಯ – ಸಚಿವ ಸುಧಾಕರ್
ಬೆಂಗಳೂರು: ಏರುತ್ತಿರುವ ವಾಯು ಮಾಲಿನ್ಯದ ( air pollution ) ಸಮಸ್ಯೆಯನ್ನು ಪರಿಹರಿಸಲು ಬಹು-ಶಿಸ್ತೀಯ ವಿಧಾನಗಳನ್ನು ಅಳವಡಿಸಿಕೊಳ್ಳಬೇಕು ಎಂದು ಕರ್ನಾಟಕ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಸಚಿವರಾದ ಡಾ. ಕೆ. ಸುಧಾಕರ್ ( Minister Dr K Sudhakar ) ಅವರು ಕರೆ ನೀಡಿದ್ದಾರೆ. ವಾಯು ಮಾಲಿನ್ಯದಿಂದ ಉಂಟಾಗುತ್ತಿರುವ ‘ಸದ್ದಿಲ್ಲದ ಸಾವು’(ಸೈಲೆಂಟ್ ಡೆತ್)ಗಳ ಕುರಿತು ಪ್ರಸ್ತಾಪಿಸಿ ಅವರು ಈ ಮಾತುಗಳನ್ನು ಹೇಳಿದ್ದಾರೆ. ಭಾರತ ಶುದ್ಧ ಗಾಳಿ ಶೃಂಗಸಭೆ 2022(#ಐಸಿಎಎಸ್2022)ದ ಉದ್ಘಾಟನೆ ನೆರವೇರಿಸಿ … Continue reading ಐಸಿಎಎಸ್ 2022: ವಾಯುಮಾಲಿನ್ಯದಿಂದ ಉಂಟಾಗುವ ಸಾವು ತಡೆಯಲು ಸಮಗ್ರ ಕಾರ್ಯಯೋಜನೆ ಅಗತ್ಯ – ಸಚಿವ ಸುಧಾಕರ್
Copy and paste this URL into your WordPress site to embed
Copy and paste this code into your site to embed