‘IBPS RRB ಪ್ರಿಲಿಮ್ಸ್’ ಫಲಿತಾಂಶ ಪ್ರಕಟ : ‘ಸ್ಕೋರ್ ಕಾರ್ಡ್’ ಡೌನ್ಲೋಡ್ ಮಾಡಲು ‘ಡೈರೆಕ್ಟ್ ಲಿಂಕ್’ ಇಲ್ಲಿದೆ

ನವದೆಹಲಿ : ಇನ್ಸ್ಟಿಟ್ಯೂಟ್ ಆಫ್ ಬ್ಯಾಂಕಿಂಗ್ ಪರ್ಸನಲ್ ಸೆಲೆಕ್ಷನ್ (IBPS) IBPS RRB ಕ್ಲರ್ಕ್ ಪ್ರಿಲಿಮ್ಸ್ ಫಲಿತಾಂಶ 2024 ಪ್ರಕಟಿಸಿದೆ. ಅಭ್ಯರ್ಥಿಗಳು ಈಗ IBPS RRB ಕ್ಲರ್ಕ್ ಫಲಿತಾಂಶ 2024 ಅಧಿಕೃತ ವೆಬ್ಸೈಟ್- ibps.in ನಲ್ಲಿ ಪರಿಶೀಲಿಸಬಹುದು ಮತ್ತು ಡೌನ್ಲೋಡ್ ಮಾಡಬಹುದು. IBPS RRB ಕ್ಲರ್ಕ್ ಪ್ರಿಲಿಮ್ಸ್ ಫಲಿತಾಂಶವನ್ನ ಡೌನ್ಲೋಡ್ ಮಾಡಲು, ಅಭ್ಯರ್ಥಿಗಳು ತಮ್ಮ ನೋಂದಣಿ ಸಂಖ್ಯೆ / ರೋಲ್ ಸಂಖ್ಯೆ ಮತ್ತು ಪಾಸ್ವರ್ಡ್ / ಹುಟ್ಟಿದ ದಿನಾಂಕವನ್ನ ನಮೂದಿಸಬೇಕು. IBPS RRB ಕ್ಲರ್ಕ್ ಪ್ರಿಲಿಮ್ಸ್ ಪರೀಕ್ಷೆ … Continue reading ‘IBPS RRB ಪ್ರಿಲಿಮ್ಸ್’ ಫಲಿತಾಂಶ ಪ್ರಕಟ : ‘ಸ್ಕೋರ್ ಕಾರ್ಡ್’ ಡೌನ್ಲೋಡ್ ಮಾಡಲು ‘ಡೈರೆಕ್ಟ್ ಲಿಂಕ್’ ಇಲ್ಲಿದೆ