IBPS PO Mains 2024 : ಐಬಿಪಿಎಸ್ ಪಿಒ ಮೇನ್ಸ್ ಪರೀಕ್ಷೆಯ ‘ಸ್ಕೋರ್ ಕಾರ್ಡ್’ ಬಿಡುಗಡೆ, ಈ ರೀತಿ ಡೌನ್ಲೋಡ್ ಮಾಡಿ

ನವದೆಹಲಿ : ಇಂಡಿಯನ್ ಬ್ಯಾಂಕಿಂಗ್ ಪರ್ಸನಲ್ ಸೆಲೆಕ್ಷನ್ (IBPS) ಐಬಿಪಿಎಸ್ ಪಿಒ ಮೇನ್ಸ್ ಸ್ಕೋರ್ ಕಾರ್ಡ್’ಗಳನ್ನ ಬಿಡುಗಡೆ ಮಾಡಿದೆ. ನವೆಂಬರ್’ನಲ್ಲಿ ಪರೀಕ್ಷೆಗೆ ಹಾಜರಾದ ಅಭ್ಯರ್ಥಿಗಳು ಈಗ ಐಬಿಪಿಎಸ್ ಪಿಒ ಮೇನ್ಸ್ ಸ್ಕೋರ್ ಕಾರ್ಡ್ 2024 ಅಧಿಕೃತ ವೆಬ್ಸೈಟ್ ibps.in ನಿಂದ ಡೌನ್ಲೋಡ್ ಮಾಡಬಹುದು. ಅಧಿಕೃತ ಅಧಿಸೂಚನೆಯ ಪ್ರಕಾರ, ಐಬಿಪಿಎಸ್ ಪಿಒ ಮೇನ್ಸ್ ಸ್ಕೋರ್ ಕಾರ್ಡ್ 2024 ಅನ್ನು ಡೌನ್ಲೋಡ್ ಮಾಡುವ ಸೌಲಭ್ಯವು ಫೆಬ್ರವರಿ 5ರಿಂದ ಫೆಬ್ರವರಿ 12 ರವರೆಗೆ ಲಭ್ಯವಿರುತ್ತದೆ. ಫಲಿತಾಂಶಗಳನ್ನ ಜನವರಿ 31, 2025ರಂದು ಘೋಷಿಸಲಾಯಿತು. … Continue reading IBPS PO Mains 2024 : ಐಬಿಪಿಎಸ್ ಪಿಒ ಮೇನ್ಸ್ ಪರೀಕ್ಷೆಯ ‘ಸ್ಕೋರ್ ಕಾರ್ಡ್’ ಬಿಡುಗಡೆ, ಈ ರೀತಿ ಡೌನ್ಲೋಡ್ ಮಾಡಿ