ಐಎಎಸ್ ತರಬೇತಿಗೆ ಗೈರು: ಸರ್ಕಾರದ ಗಮನ ಸೆಳೆದ MLC ರಮೇಶ್ ಬಾಬು

ಬೆಂಗಳೂರು: ರಾಜ್ಯದಲ್ಲಿ ಐಎಎಸ್ (IAS) ದರ್ಜೆಗೆ ಬಡ್ತಿ ಪಡೆದ ಸುಮಾರು 25 ಅಧಿಕಾರಿಗಳು ನಿಯಮಾನುಸಾರ ಪಡೆಯಬೇಕಾದ ಕಡ್ಡಾಯ ಪ್ರವೇಶ ತರಬೇತಿಯನ್ನು (Induction Training) ಇದುವರೆಗೆ ಪೂರೈಸದಿರುವ ಬಗ್ಗೆ ಕರ್ನಾಟಕ ವಿಧಾನ ಪರಿಷತ್ತಿನಲ್ಲಿ ವಿಧಾನಪರಿಷತ್ ಸದಸ್ಯ ರಮೇಶ್ ಬಾಬು ಕಳವಳ ವ್ಯಕ್ತವಾಗಿದೆ. ಈ ಗಂಭೀರ ವಿಷಯವನ್ನು ಶೂನ್ಯ ವೇಳೆಯಲ್ಲಿ ಪ್ರಸ್ತಾಪಿಸಲು ಅನುಮತಿ ಕೋರಿರುವ ಕಾಂಗ್ರೆಸ್ ಸದಸ್ಯ ರಮೇಶ್ ಬಾಬು, ಇದು ಸಾರ್ವಜನಿಕ ಹಿತಾಸಕ್ತಿಯ ವಿಷಯವಾಗಿದ್ದು, ಸರ್ಕಾರ ತಕ್ಷಣವೇ ಸರಿಪಡಿಸುವ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಸುದ್ದಿಯ ಮುಖ್ಯಾಂಶಗಳು: ನಿಯಮ … Continue reading ಐಎಎಸ್ ತರಬೇತಿಗೆ ಗೈರು: ಸರ್ಕಾರದ ಗಮನ ಸೆಳೆದ MLC ರಮೇಶ್ ಬಾಬು