288ನೇ Rank ಪಡೆದು IAS ಪಾಸ್: ಮೇ.5ರಂದು ಸಾಗರ ನಗರಸಭೆಯಿಂದ ವಿಕಾಸ್ ಗೆ ನಾಗರೀಕ ಸನ್ಮಾನ

ಶಿವಮೊಗ್ಗ: ಕೇಂದ್ರ ಲೋಕಸೇವಾ ಆಯೋಗ ನಡೆಸಿದಂತ ಐಎಎಸ್ ಪರೀಕ್ಷೆಯಲ್ಲಿ 288ನೇ ಶ್ರೇಯಾಂಕದಲ್ಲಿ ಸಾಗರದ ವಿಕಾಸ್ ತೇರ್ಗಡೆಯಾಗಿದ್ದರು. ಈ ಮೂಲಕ ಐಎಎಸ್ ಪಾಸ್ ಮಾಡಿದ್ದರು. ಇಂತಹ ವಿಕಾಸ್ ಗೆ ಸಾಗರ ನಗರಸಭೆ ವತಿಯಿಂದ ಮೇ.5ರಂದು ನಾಗರೀಕ ಸನ್ಮಾನ ಮಾಡಲಿದೆ. ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವಂತ ಸಾಗರ ನಗರಸಭೆ ಕಮೀಷನರ್ ಹೆಚ್.ಕೆ ನಾಗಪ್ಪ ಅವರು, ಸಾಗರ ನಗರದಲ್ಲಿ ಪ್ರಪ್ರಥಮ ಬಾರಿಗೆ ಯುಪೆಸ್ಸಿ ಪರೀಕ್ಷೆಯಲ್ಲಿ 288ನೇ ಶ್ರೇಯಾಂಕದಲ್ಲಿ ಐಎಎಸ್ ಅಧಿಕಾರಿಯಾಗಿ ನಮ್ಮೂರಿನ ವಿಕಾಸ್.ವಿ ಆಯ್ಕೆಯಾಗಿದ್ದಾರೆ. ಅವರಿಗೆ ಸಾಗರ ಜನತೆಯ ಪರವಾಗಿ ನಗರಸಭೆ … Continue reading 288ನೇ Rank ಪಡೆದು IAS ಪಾಸ್: ಮೇ.5ರಂದು ಸಾಗರ ನಗರಸಭೆಯಿಂದ ವಿಕಾಸ್ ಗೆ ನಾಗರೀಕ ಸನ್ಮಾನ