ʻಎತ್ತುಗಳಿಗೆ ಟ್ರೆಡ್‌ಮಿಲ್‌ ನಿರ್ಮಿಸಿ ನೀರು ಪಂಪ್‌ʼ ಮಾಡುತ್ತಿರುವ ವಿಡಿಯೋ ವೈರಲ್…‌ ನೆಟ್ಟಿಗರಿಂದ ಆಕ್ರೋಶ ವ್ಯಕ್ತ

ಕೆಎನ್‌ ಎನ್‌ ನ್ಯೂಸ್‌ ಡೆಸ್ಕ್‌ : ತನ್ನ ಕೆಲಸದ ಹೊರೆ ಕಡಿಮೆ ಮಾಡಿಕೊಳ್ಳಲು ಬುದ್ಧಿವಂತ ಜೀವಿ ಮಾನವ ಹೊಸ ಹೊಸ ರೀತಿಯ ಆವಿಷ್ಕಾರಗಳನ್ನು ಮಾಡುತ್ತಿರುತ್ತಾನೆ. ಇವುಗಳಿಂದ ಕಷ್ಟದ ಕೆಲಸಗಳನ್ನು ಬಹಳ ಸುಲಭವಾಗಿ ಮಾಡಿ ಮುಗಿಸಬಹುದು. ಹೌದು, ಇಲ್ಲೊಂದು ವೈರಲ್‌ ಆಗಿರುವ ವಿಡಿಯೋದಲ್ಲಿ ಕೆಲವರು ತಮ್ಮ ಕೆಲಸ ಸುಲಭಗೊಳಿಸಿಕೊಳ್ಳಲು ಎತ್ತುಗಳನ್ನು ಬಳಸಿಕೊಂಡಿದ್ದಾರೆ. ಎತ್ತುಗಳಿಗೆ ಟ್ರೆಡ್‌ಮಿಲ್‌ ಯಂತ್ರ ನಿರ್ಮಿಸಲಾಗಿದೆ. ಟ್ರೆಡ್‌ಮಿಲ್‌ ಮೇಲೆ ಎತ್ತು ನಡೆಯುವುದರಿಂದ ನೀರಾವರಿಗಾಗಿ ಹೊಲಗಳಿಗೆ ನೀರು ಪಂಪ್‌ ಮಾಡುವುದನ್ನು ನೋಡಬಹುದು. ಅಷ್ಟೇ ಅಲ್ಲದೇ, ಇನ್ನೂ ಹಲವು ಕೆಲಸಗಳಿಗೆ ಎತ್ತುಗಳನ್ನು … Continue reading ʻಎತ್ತುಗಳಿಗೆ ಟ್ರೆಡ್‌ಮಿಲ್‌ ನಿರ್ಮಿಸಿ ನೀರು ಪಂಪ್‌ʼ ಮಾಡುತ್ತಿರುವ ವಿಡಿಯೋ ವೈರಲ್…‌ ನೆಟ್ಟಿಗರಿಂದ ಆಕ್ರೋಶ ವ್ಯಕ್ತ