BREAKING NEWS: ತಾಂತ್ರಿಕ ದೋಷದಿಂದ ಪುಣೆಯಲ್ಲಿ ತುರ್ತು ಭೂಸ್ಪರ್ಶ ಮಾಡಿದ ಐಎಎಫ್ ಹೆಲಿಕಾಪ್ಟರ್ | IAF chopper

ಪುಣೆ (ಮಹಾರಾಷ್ಟ್ರ): ಭಾರತೀಯ ವಾಯುಪಡೆಯ (IAF) ಚೇತಕ್ ಹೆಲಿಕಾಪ್ಟರ್ ಮಹಾರಾಷ್ಟ್ರದ ಪುಣೆಯ ಬಾರಾಮತಿ ವಾಯುನೆಲೆಯ ತೆರೆದ ಪ್ರದೇಶದಲ್ಲಿ ಗುರುವಾರ ಮುನ್ನೆಚ್ಚರಿಕೆಯಾಗಿ ಲ್ಯಾಂಡಿಂಗ್ ಮಾಡಿದೆ. ಅಧಿಕೃತ ಮಾಹಿತಿಯ ಪ್ರಕಾರ, ಹೆಲಿಕಾಪ್ಟರ್‌ನಲ್ಲಿ ತಾಂತ್ರಿಕ ದೋಷ ಪತ್ತೆಯಾದ ನಂತರ ಈ ತುರ್ತು ಲ್ಯಾಂಡಿಂಗ್ ಅನ್ನು ನಡೆಸಲಾಯಿತು. “ಐಎಎಫ್‌ನ ಚೇತಕ್ ಹೆಲಿಕಾಪ್ಟರ್ ತಾಂತ್ರಿಕ ಸಮಸ್ಯೆಯಿಂದಾಗಿ ಬಾರಾಮತಿ ಏರ್‌ಫೀಲ್ಡ್‌ನ (ಪುಣೆ ಜಿಲ್ಲೆಯಲ್ಲಿರುವ) ತೆರೆದ ಪ್ರದೇಶದಲ್ಲಿ ಇಂದು ಮುನ್ನೆಚ್ಚರಿಕೆಯಾಗಿ ಲ್ಯಾಂಡಿಂಗ್ ಮಾಡಿದೆ” ಎಂದು ವಾಯುಪಡೆಯ ಪಿಆರ್‌ಒ ವಿಂಗ್ ಕಮಾಂಡರ್ ಆಶಿಶ್ ಮೋಘೆ ತಿಳಿಸಿದ್ದಾರೆ. ಸಿಬ್ಬಂದಿ ಮತ್ತು … Continue reading BREAKING NEWS: ತಾಂತ್ರಿಕ ದೋಷದಿಂದ ಪುಣೆಯಲ್ಲಿ ತುರ್ತು ಭೂಸ್ಪರ್ಶ ಮಾಡಿದ ಐಎಎಫ್ ಹೆಲಿಕಾಪ್ಟರ್ | IAF chopper