BIG NEWS: ನಾನು ರಾಜಕೀಯ ಬಿಟ್ಟರೂ ಮಂಡ್ಯ ಬಿಡೋದಿಲ್ಲ – ಸಂಸದೆ ಸುಮಲತಾ ಅಂಬರೀಶ್
ಮಂಡ್ಯ: ನಾನು ಮಂಡ್ಯ ( Mandya ) ಬಿಡುತ್ತೇನೆ ಎಂಬುದಾಗಿ ಕೆಲವರು ಕನಸು ಕಾಣುತ್ತಿದ್ದಾರೆ. ಆದ್ರೇ ನಾನು ರಾಜಕೀಯವನ್ನು ಬಿಟ್ಟರೂ, ಮಂಡ್ಯವನ್ನು ಮಾತ್ರ ಬಿಡುವುದಿಲ್ಲ ಎಂಬುದಾಗಿ ಸಂಸದೆ ಸುಮಲತಾ ಅಂಬರೀಶ್ ( MP Sumalatha Ambareesh ) ಹೇಳಿದ್ದಾರೆ. ‘ಮೈಸೂರು ಗುಂಬಜ್’ ಹೇಳಿಕೆ ವಿಚಾರಕ್ಕೆ ನಾನು ಬದ್ದ : ಸಂಸದ ಪ್ರತಾಪ್ ಸಿಂಹ |Prathap Simha ನಗರದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ವಿಧಾನಸಭಾ ಚುನಾವಣೆಗೆ ನಾನೇನು ನಿಂತುಕೊಳ್ಳುವುದಿಲ್ಲ. ಯಾರಿಗೆ ಬೆಂಬಲ ನೀಡುವ ಬಗ್ಗೆ ಯಾವುದೇ ನಿರ್ಧಾರ … Continue reading BIG NEWS: ನಾನು ರಾಜಕೀಯ ಬಿಟ್ಟರೂ ಮಂಡ್ಯ ಬಿಡೋದಿಲ್ಲ – ಸಂಸದೆ ಸುಮಲತಾ ಅಂಬರೀಶ್
Copy and paste this URL into your WordPress site to embed
Copy and paste this code into your site to embed